ಚುರಮುರಿ 28042026

Contributed byKiran Mr. Kumar|Vijaya Karnataka

ನಟಿ ಪ್ರಿಯಾಂಕಾ ಚೋಪ್ರ ಮೀರಾ ನಾಯರ್‌ ನಿರ್ದೇಶನದ 'ಅಮ್ರಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಖ್ಯಾತ ಕಲಾವಿದೆ ಅಮೃತಾ ಶೇರ್‌ ಗಿಲ್‌ ಅವರ ಬಯೋಪಿಕ್ ಆಗಿದೆ. ಇತ್ತೀಚೆಗೆ, 'ಗೋಲ್‌ಮಾಲ್‌-5' ಚಿತ್ರದ ಚಿತ್ರೀಕರಣ ಊಟಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಈ ಚಿತ್ರದಲ್ಲಿ ಅಜಯ್‌ ದೇವಗನ್‌, ತುಷಾರ್‌ ಕಪೂರ್‌ ಸೇರಿದಂತೆ ಹಲವು ನಟರು ಭಾಗಿಯಾಗಿದ್ದಾರೆ. ಅಕ್ಷಯ್‌ ಕುಮಾರ್‌ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

priyanka chopra in amri movie and akshay kumar joins golmaal 5 shooting

ಅಮ್ರಿ ಚಿತ್ರದಲ್ಲಿಪ್ರಿಯಾಂಕಾ ಚೋಪ್ರ

ನಟಿ ಪ್ರಿಯಾಂಕಾ ಚೋಪ್ರ ಮೀರಾ ನಾಯರ್ ನಿರ್ದೇಶನದ ‘ಅಮ್ರಿ’ ಸಿನಿಮಾದ ವಿಶೇಷ ಪಾತ್ರದಲ್ಲಿನಟಿಸುತ್ತಿದ್ದಾರೆ. ಈಗಾಗಲೇ ಅಮೃತ್ ಸರ್ ನಲ್ಲಿನಡೆದ ಸಿನಿಮಾದ ಶೂಟಿಂಗ್ ನಲ್ಲಿಎರಡು ದಿನ ಭಾಗಿಯಾಗಿದ್ದಾರೆ. ಖ್ಯಾತ ಚಿತ್ರ ಕಲಾವಿದೆ ಅಮೃತಾ ಶೇರ್ ಗಿಲ್ ಅವರ ಬಯೋಪಿಕ್ ಇದು.

ಊಟಿಯಲ್ಲಿಗೋಲ್ ಮಾಲ್ ಬಾಯ್ ್ಸ

ಬಾಲಿವುಡ್ ನ ಸಕ್ಸಸ್ ಫುಲ್ ಸರಣಿ ‘ಗೋಲ್ ಮಾಲ್ -5’ ಚಿತ್ರೀಕರಣ ಊಟಿಯಲ್ಲಿನಡೆದಿದೆ. ‘ಗೋ

ೕಲ್ ಮಾಲ್ ’ ನಟರು ಶೂಟಿಂಗ್ ಜೊತೆ ಊಟಿ ವಿಹಾರ ಮಾಡಿದ್ದಾರೆ. ಈ ಬಾರಿ ಅಜಯ್ ದೇವಗನ್ , ತುಷಾರ್ ಕಪೂರ್ , ಅರ್ಷದ್ ವಾರ್ಸಿ, ಶ್ರೇಯಸ್ ತಲ್ಪಾಡೆ, ಕುನಾಲ್ ಕೆಮ್ಮು, ಶರ್ಮಾನ್ ಜೋಶಿ ಜತೆಗೆ ಅಕ್ಷಯ್ ಕುಮಾರ್ ಅವರನ್ನು ಸೇರಿಸಿಕೊಂಡಿದ್ದಾರೆ ನಿರ್ದೇಶಕ ರೋಹಿತ್ ಶೆಟ್ಟಿ.