ಅರವಿಂದ್ - ನಮ್ಮ ಕುಡ್ಲ
ವಿಕ ಸುದ್ದಿಲೋಕ ಮಂಗಳೂರು
ನಗರದ ಬಲ್ಲಾಳ್ ಭಾಗ್ ನ ಶ್ರೀದೇವಿ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ವತಿಯಿಂದ ಅರೋರಾ-26 ಅಂತರ್ ಕಾಲೇಜು ಸ್ಪರ್ಧೆ ನಡೆಯಿತು.
ಫಿಲ್ಮ… , ಓಟಿಟಿ , ಟೆಲಿವಿಷನ್ ಕಾಸ್ಟ್ಯೂಮ… ಡಿಸೈನರ್ ಶಿಲ್ಪಾ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ, ಸ್ಪರ್ಧೆಗಳನ್ನು ಆಯೋಜಿಸಿದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಶ್ರಮವನ್ನು ಶ್ಲಾಘಿಘಿಸಿದರು. ಫ್ಯಾಷನ್ ಡಿಸೈನಿಂಗ್ ವಿಭಾಗದ ಪ್ರಿನ್ಸಿಪಾಲ್ ಡಾ. ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದರು. ಸೋಲೊ ಫ್ಯಾಷನ್ ಶೋ ಹಾಗೂ ಗ್ರೂಪ್ ಫ್ಯಾಷನ್ ಆಯೋಜಿಸಲಾಗಿತ್ತು.
ಚಿತ್ರ: 28ಎಂ-ಶ್ರೀದೇವಿ

