ವಿಧಿದ್ಯುತ್ ತಂತಿ ಸ್ಪಧಿರ್ಶಿಸಿ ಟಿಧಿಪ್ಪರ್ ಲಾರಿ ಚಾಧಿಲಕ ಸಾಧಿವು

Contributed bybcharisha09@gmail.com|Vijaya Karnataka

ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ದುರಂತವೊಂದು ಸಂಭವಿಸಿದೆ. ಮನೆ ನಿರ್ಮಾಣಕ್ಕೆ ಎಂಸ್ಯಾಂಡ್‌ ತುಂಬಿದ್ದ ಟಿಪ್ಪರ್‌ ಲಾರಿಯ ಚಾಲಕ, ಲೋಡ್‌ ಎತ್ತುವ ವೇಳೆ ಮೇಲಿದ್ದ ವಿದ್ಯುತ್‌ ತಂತಿಗೆ ಲಾರಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟ ಚಾಲಕ ಹೊಳೆನರಸೀಪುರದ ದಿಲೀಪ್‌ (32) ಎಂದು ಗುರುತಿಸಲಾಗಿದೆ. ಈ ಬಗ್ಗೆ ಬೇಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

electric wire in a compound causes fatal accident

ವಿಧಿದ್ಯುತ್ ತಂತಿ ಸ್ಪಧಿರ್ಶಿಸಿ ಟಿಧಿಪ್ಪರ್ ಲಾರಿ ಚಾಧಿಲಕ ಸಾಧಿವು

*ಎಂಸ್ಯಾಂಡ್ ಲಿಫ್ಟ್ ಮಾಡುವ ವೇಳೆ ಅಧಿವಧಿಘಧಿಡ

ವಿಕಸುದ್ದಿ ಲೋಕ ಬೇಲೂರು

ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿಟಿಪ್ಪರ್ ಲಾರಿಯೊಂದು ಎಂಸ್ಯಾಂಡ್ ಲಿಫ್ಟ್ ಮಾಡುವ ವೇಳೆ ಮೇಲ್ಭಾಗದಲ್ಲಿಹಾದು ಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಧಿಟನೆ ನಧಿಡೆಧಿಸಿಧಿದೆ.

ಹೊಳೆನರಸೀಪುರದ ದಿಲೀಪ್ (32) ಮೃತ ಚಾಧಿಲಕ. ಮನೆ ನಿರ್ಮಾಣಕ್ಕೆ ಟಿಧಿಪ್ಪರ್ ಲಾಧಿರಿಧಿಯಲ್ಲಿತುಂಬಿಧಿಸಿಧಿಕೊಂಡು ಬಂದಿದ್ದ ಎಂಸ್ಯಾಂಡ್ ಅನ್ನು ಚಾಧಿಲಕ ಲಿಫ್ಟ್ ಮಾಡುವ ವೇಳೆ ಮೇಲ್ಭಾಗದಲ್ಲಿಹಾದು ಹೋಗುತ್ತಿದ್ದ ವಿದ್ಯುತ್ ತಂತಿ ಸ್ಪಧಿರ್ಶಿಸಿ ಅವಘಡ ಸಂಭವಿಸಿದೆ. ಬೇಲೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

07 ಬಿಎಲ್ ಆರ್ 04ಪಿ02 ಹೊಳೆನರಸೀಪುರದ ದಿಲೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.