ಸೇಂಟ್ ಮೇರಿಸ್ ಗೆ ಶೇ. 97 ಫಲಿತಾಂಶ

Contributed bykakanakotekhedda@gmail.com|Vijaya Karnataka

ಸೇಂಟ್‌ ಮೇರಿಸ್‌ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97 ಫಲಿತಾಂಶ ಪಡೆದಿದೆ. ಒಟ್ಟು 205 ವಿದ್ಯಾರ್ಥಿಗಳಲ್ಲಿ 198 ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ ಶೇ.100 ಫಲಿತಾಂಶ ಸಾಧಿಸಿದೆ. ವಾಣಿಜ್ಯ ವಿಭಾಗ ಶೇ.95 ಮತ್ತು ಕಲಾ ವಿಭಾಗ ಶೇ.97 ಫಲಿತಾಂಶ ಪಡೆದಿದೆ. ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

st marys achieves 97 result in ii puc examination

ಸೇಂಟ್ ಮೇರಿಸ್ ಗೆ ಶೇ.97 ಫಲಿತಾಂಶ

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಪಟ್ಟಣದ ಸೇಂಟ್ ಮೇರಿಸ್ ಪದವಿಪೂರ್ವ ಕಾಲೇಜಿಗೆ 2025 -26ನೇ ಸಾಲಿನಲ್ಲಿನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಶೇ. 97 ಫಲಿತಾಂಶ ಬಂದಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಒಟ್ಟು 205 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 198 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅತ್ಯುತ್ತಮ ಶ್ರೇಣಿಯಲ್ಲಿ40 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ130 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ28 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ58 ವಿದ್ಯಾರ್ಥಿಗಳಲ್ಲಿ58 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದು, ಶೇ.100 ಫಲಿತಾಂಶ ಬಂದಿದ್ದು, ಚಿಂತನ್ 558 ಅಂಕ, ಪ್ರೀತಮ್ ಬಿ.ಎಸ್ . 541 ಪಡೆದಿದ್ದಾರೆ.

ವಾಣಿಜ್ಯ ವಿಭಾಗ:

ವಾಣಿಜ್ಯ ವಿಭಾಗದಲ್ಲಿ89 ವಿದ್ಯಾರ್ಥಿಗಳಲ್ಲಿ84 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.95 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗ ಕನ್ನಡ ಮಾಧ್ಯಮದಲ್ಲಿ57 ವಿದ್ಯಾರ್ಥಿಗಳಲ್ಲಿ53 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ. 93 ಫಲಿತಾಂಶ ಬಂದಿದೆ. ಯಶಸ್ವಿನಿ 587 ಮತ್ತು ಸಿಂಚನ ಕೆ.ಎನ್ . 548 ಅಂಕ ಪಡೆದಿದ್ದಾರೆ.

ಕಲಾ ವಿಭಾಗ:

ಕಲಾ ವಿಭಾಗದಲ್ಲಿ58 ವಿದ್ಯಾರ್ಥಿಗಳಲ್ಲಿ56 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.97 ಫಲಿತಾಂಶ ಬಂದಿದೆ. ಜ್ಯೋತಿ 573, ಚಿನ್ನು 568 ಅಂಕ ಪಡೆದಿದ್ದಾರೆ.

ಪೋಟೋ ಇದೆ; ಋ್ಗಖ9ಏಈಓ1ಇ, 2ಇ, 3ಇ 4ಇ 5ಇ 6ಇ

1. ಚಿಂತನ್ 558, ಪ್ರೀತಮ್ ಬಿ,ಎಸ್ 541

2. ಯಶಸ್ವಿನಿ 587 ಅಂಖ ಮತ್ತು ಸಿಂಚನ ಕೆಎನ್ 548

3. ಜ್ಯೋತಿ 573 ಅಂಕ, ಚಿನ್ನು 568