ಬಂಜೆತನ ನಿವಾರಣೆಗಿದೆ ಚಿಕಿತ್ಸಾ ಸೌಲಭ್ಯ

Contributed bysbannure@gmail.com|Vijaya Karnataka

ಮಿರಜದ ಸಚಿನ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಡಾ. ಸಚಿನ ಸುಗಣ್ಣವರ ಅವರು ಬಂಜೆತನ ನಿವಾರಣೆ ಸಾಧ್ಯ ಎಂದು ತಿಳಿಸಿದರು. ವಿದೇಶಗಳಲ್ಲಿ ಬಳಸುವ ಆಧುನಿಕ ಯಂತ್ರಗಳು ಇಲ್ಲಿ ಲಭ್ಯವಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ಜನರು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಮಾಜ ಸೇವೆಗೆ ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಅವರು ಹೇಳಿದರು.

new methods for infertility treatment free health camp at medical center

ಡಾ.ಸಚಿನ ಸುಗಣ್ಣವರ ಹೇಳಿಕೆ | ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಕ ಸುದ್ದಿಲೋಕ ಕಾಗವಾಡ

ವಿಜ್ಞಾನ ಯುಗದಲ್ಲಿಬಂಜೆತನ ನಿವಾರಣೆ ಸಾಧ್ಯವಿದ್ದು, ವಿದೇಶಗಳಲ್ಲಿಟೆಸ್ಟ್ ಟ್ಯೂಬ್ ಬೇಬಿ ಚಿಕಿತ್ಸೆಗೆ ಬಳಸುತ್ತಿರುವ ಎಲ್ಲಯಂತ್ರಗಳು, ಮಿರಜನ ಸಚಿನ ಟೆಸ್ಟ್ ಟ್ಯೂಬ್ ಬೇಬಿ ವೈದ್ಯಕಿಯ ಸೆಂಟರ್ ದಲ್ಲಿಲಭ್ಯವಿವೆ ಎಂದು ಡಾ.ಸಚಿನ ಸುಗಣ್ಣವರ ಹೇಳಿದರು.

ಮಿರಜದ ಸಚಿನ ಆಸ್ಪತ್ರೆಯಲ್ಲಿಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘‘ಸಚಿನ ಟೆಸ್ಟ್ ಟ್ಯೂಬ್ ಬೇಬಿ ವೈದ್ಯಕಿಯ ಸೆಂಟರ್ ನಲ್ಲಿಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳ ಸಾವಿರಾರು ಜನರು ಚಿಕಿತ್ಸೆ ಪಡೆದು ಸದುಪಯೋಗ ಮಾಡಿಕೊಂಡಿದ್ದಾರೆ,’’ಎಂದರು.

‘‘ನಾನು ಮೂಲತಃ ಕರ್ನಾಟಕದ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದವನು. ನನಗೆ ಕನ್ನಡಿಗರ ಮೇಲೆ ಅಪಾರ ಅಭಿಮಾನವಿದೆ. ರೈತಾಪಿ ಕುಟಂಬದದ ನನಗೆ ಬಡತನದ ಅರಿವು ಇದೆ. ಹಣಕ್ಕಾಗಿ ವೈದ್ಯಕಿಯ ಸೇವೆ ಮಾಡದೇ ಸಮಾಜ ಸೇವೆ ಮಾಡಲೂ ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ 09765010834 ಸಂಪರ್ಕಿಸಬಹುದು,’’ಎಂದು ತಿಳಿಸಿದರು.

ಈ ವೇಳೆ ಶಿಬಿರಾರ್ಥಿಗಳೊಂದಿಗೆ ಅನೇಕ ಮುಖಂಡರು ಉಪಸ್ಥೀತರಿದ್ದರು.

ಫೋಟೊ ಶಿರ್ಷಿಕೆ: 29ಕಾಗವಾಡ1: ಮಿರಜದ ಸಚಿನ ಆಸ್ಪತ್ರೆಯಲ್ಲಿಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಡಾ. ಸಚಿನ ಸುಗಣ್ಣವರ ಚಾಲನೆ ನೀಡಿದರು.