ದಾವಣಗೆರೆ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ 80 ನೇ ಸ್ವಾತಂತ್ರ್ಯೋತ್ಸವ ಹಾಗೂ 150 ನೇ ವರ್ಷದ ವಂದೇ ಮಾತರಂ ಪ್ರಯುಕ್ತ ಆ. 14 ರಂದು 150 ಮೀಟರ್ ಉದ್ದದ ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಮೋತಿ ವೀರಪ್ಪ ಕಾಲೇಜು ಮೈದಾನ, ಗುಂಡಿ ಸರ್ಕಲ್ , ವಿದ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್ , ಜಯದೇವ ಸರ್ಕಲ್ , ಗಾಂಧಿ ಸರ್ಕಲ್ , ರೇಣುಕಾ ಮಂದಿರ, ಎವಿಕೆ ಕಾಲೇಜು ರಸ್ತೆ, ಹೈಸ್ಕೂಲ್ ಮೈದಾನದಲ್ಲಿಯಾತ್ರೆ ಸಂಪನ್ನವಾಗಲಿದೆ.----