ಬೀದರ್ ಚಿತ್ರ ಸುದ್ದಿ

Contributed byVijaykumar.belde@timesofindia.com|Vijaya Karnataka
teachers honored mallinatha maharaja in bidar
ಚಿತ್ರ:25ಬಿಕೆ6 (ಮಸ್ಟ್ )

ಬೀದರ್ ನಲ್ಲಿಹವಾ ಮಲ್ಲಿನಾಥ ಮಹಾರಾಜರ ಜನ್ಮದಿನ ನಿಮಿತ್ತ ಮಂಗಳವಾರ ಅವರನ್ನು ವಿಳಾಸಪುರ ಗ್ರಾಮಸ್ಥರು ಸನ್ಮಾನಿಸಿದರು. ರಾಜಕುಮಾರ ಸ್ವಾಮಿ, ಮಾಣಿಕ ಮೇತ್ರೆ, ಉಮೇಶ ಹಳ್ಳಿಖೇಡ, ಸಾಗರ ಎಕಲಾರ್ ಇತರರಿದ್ದರು.
****

ಚಿತ್ರ:25ಬಿಕೆ7(ಮಸ್ಟ್ )

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರ ಜನ್ಮದಿನದ ನಿಮಿತ್ತ ಬಸವೇಶ್ವರ ಕಾಲೊನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಬೀದರ್ ನ ಪೋಲಿಸ್ ಆರೋಗ್ಯ ಕೇಂದ್ರದಲ್ಲಿಸಿಬ್ಬಂದಿ, ವೃದ್ಧರಿಗೆ ಮತ್ತು ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಡಾ.ದೇವಕಿ ನಾಗೂರೆ ಇತರರಿದ್ದರು.