ಹಾಸನ : ಗ್ರಾಹಕರು ವರ್ತಕರಿಂದ ಖರೀದಿಸುವ ಪದಾರ್ಥಗಳಿಗೆ ತೂಕ ಮತ್ತು ಅಳತೆ ಕಡಿಮೆ ನೀಡಿದಲ್ಲಿಅಥವಾ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರ ಪಡೆದುಕೊಂಡಲ್ಲಿದೂರು ನೀಡುವಂತೆ ಸಹಾಯಕ ನಿಯಂತ್ರಕ ರಾಜೀವ್ ಕೋರಿದ್ದಾರೆ. ದೂರವಾಣಿ ಸಂಖ್ಯೆ 9902948490, ಸಹಾಯಕ ನಿಯಂತ್ರಕರು ಪ್ರಸನ್ನ ಕುಮಾರ್ ದೂರವಾಣಿ ಸಂಖ್ಯೆ 9448087802, ಕಾನೂನು ಮಾಪನ ಶಾಸ್ತ್ರ ಇಲಾಖೆ ಸೆಷನ್ ಕೋರ್ಟ್ ಹಿಂಭಾಗ ಹಾಸನ ಕಚೇರಿ ದೂರವಾಣಿ ಸಂಖ್ಯೆ 08172-268868ಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.