* ತಮಿಳುನಾಡಿನ ಶಿವಕಾಶಿ ಸಮೀಪದ ಪಟಾಕಿ ಕಾರ್ಖಾನೆಯಲ್ಲಿಅಗ್ನಿ ಅವಘಡ; ಮೂವರು ಕಾರ್ಮಿಕರು ಸಾವು .
* ಲಡಾಕ್ ನ ಲೇಹ್ ನಲ್ಲಿ5.5 ತೀವ್ರತೆಯ ಪ್ರಬಲ ಭೂಕಂಪ; ಭೂ ಪ್ರದೇಶದಿಂದ 10 ಕಿ.ಮೀ ಆಳದಲ್ಲಿಕೇಂದ್ರಬಿಂದು ದಾಖಲು* 20 ಮಂದಿ ಬಂಡಾಯ ಸಂಸದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿಅನರ್ಹತೆ ಆದೇಶಕ್ಕಾಗಿ ಅರ್ಜಿ ಸಲ್ಲಿಸಲು ಮಮತಾ ಬ್ಯಾನರ್ಜಿ ತೀರ್ಮಾನ
* ನನ್ನ ಮಾತನ್ನು ಅವರು ಆಲಿಸದ ಕಾರಣ ಆಪ್ ತೊರೆದೆ ಎಂದ ಮಾಜಿ ಕ್ರಿಕೆಟಿಗ ಹರ್ ಭಜನ್ ಸಿಂಗ್ ; ಪಕ್ಷ ದ್ರೋಹಿಯ ಬಗ್ಗೆ ಪ್ರತಿಕ್ರಿಯಿಸಲ್ಲಎಂದ ಆಪ್
* ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧರೊಬ್ಬರಿಗೆ 10 ಕೋಟಿ ರೂ. ವಂಚಿಸಿ 5,436 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ ಆರೋಪದ ಮೇಲೆ ‘ರೀಲ್ಸ್ ಸ್ಟಾರ್ ’ ರೋಹನ್ ಜಾಧವ್ ಬಂಧನ
* ಆನ್ ಲೈನ್ ಗೇಮಿಂಗ್ ನಲ್ಲಿಭಾರಿ ನಷ್ಟ: ಪಂಜಾಬ್ ನ ನವನ್ ಶಹರ್ ಜಿಲ್ಲೆಯಲ್ಲಿಲಕ್ಷಾಂತರ ಕಳೆದುಕೊಂಡ ಮೂವರು ಸ್ನೇಹಿತರಿಂದ ವಿಷ ಸೇವಿಸಿ ಆತ್ಮಹತ್ಯೆ