ಕನಕಗಿರಿ

Contributed byShrinivaspujar6@gmail.com|Vijaya Karnataka
kanakagiri special pooja event for shravana month
ಸಂಜೀವ ಮೂರ್ತಿಗೆ ಪೂಜೆ

ಕನಕಗಿರಿ : ಶ್ರಾವಣ ಮಾಸದ ನಿಮಿತ್ತ ಸಂಜೀವ ಮೂರ್ತಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಕನಕಾಚಲಪತಿ ದೇವಸ್ಥಾನ ಪಕ್ಕದಲ್ಲಿರುವ ಸಂಜೀವ ಮೂರ್ತಿ ದೇವಸ್ಥಾನದಲ್ಲಿಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಅರ್ಚಕ ಪ್ರಾಣೇಶ ಪೂಜಾರ ಮಾತನಾಡಿ, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ

ಸಂಜೀವ ಮೂರ್ತಿ ಸ್ವಾಮಿ, ವರುಣನ ಕೃಪೆ ತೂರಲಿ ಎಂದು ತಿಳಿಸಿದರು.

22ಕೆಎನ್ ಕೆಫೋಟೋ -1

ಕನಕಗಿರಿಯಲ್ಲಿಸಂಜೀವ ಮೂರ್ತಿಗೆ ಶನಿವಾರ ಪೂಜೆ ಸಲ್ಲಿಸಲಾಯಿತು.