ಪಟ್ಟಣದ ಪತ್ರಿವನಮಠದ ಗುರು ಶಂಭುಲಿಂಗೇಶ್ವರ ಜಾತ್ರಾಮಹೋತ್ಸವ ಸಂಭ್ರಮದಿಂದ ನೆರವೇರಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಂಭುಲಿಂಗೇಶ್ವರ ಗದ್ದುಗೆಗೆ ಪೂಜೆ ನೆರವೇರಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿಸಿದ್ದಲಿಂಗ ಶಿವಾಚಾರ್ಯರು, ಶಾಂತಲಿಂಗ ಸ್ವಾಮಿಗಳು, ಕೊಣ್ಣೂರ ಸಿದ್ದಲಿಂಗ ಶಿವಾಚಾರ್ಯರು, ಇಮ್ಮಡಿ ಸಿದ್ದೇಶ್ವರ ಸ್ವಾಮಿಗಳು, ಬಟಕುರ್ಕಿ ಗದ್ಗೇಶ್ವರ ಶ್ರೀಗಳು, ಪತ್ರಿವನಮಠದ ಡಾ.ಗುರುಸಿದ್ದಶಿವಯೊಗಿ ಶಿವಾಚಾರ್ಯರು ಮಾತನಾಡಿದರು.
ಒಂದು ವಾರ ನಡೆದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿಪ್ರಸಾದ ಸೇವೆ ಸಲ್ಲಿಸಿದ ತಾಲೂಕಿನ ಗ್ರಾಮಗಳಾದ ಕುರುಗೋವಿನಕೊಪ್ಪ, ಜಮಲಾಪೂರ ಬಡಾವಣೆ, ಉದಯ ಮುಧೋಳೆ ಪರಿವಾರ, ದಂಡಾಪೂರ ಕುರಬಗೇರಿ ಓಣೆ, ಸಿದ್ದಾಪೂರ, ಜಗಾಪೂರ, ಗುಡಿಸಾಗರ, ಬೂದಿಹಾರ ಗ್ರಾಮಸ್ಥರನ್ನು, ಶ್ರೀನಿವಾಸ ಪಾಟೀಲ, ಸಾಕ್ಷಿ ಶ್ರೀನಿವಾಸ ಪಾಟೀಲ, ಈರಣ್ಣ ಹಡಗಲಿ, ಕಲ್ಮೇರ್ಶವರ ದೇವಸ್ಥಾನ ಸಮಿತಿ, ಭೀಮಾಜಿ ಸಾಠೆ, ದೇವಪ್ಪ ಪತ್ತಾರ, ವಿನಾಯಕ ಸಂಕನಗೌಡ್ರ, ಚೇತನ ಹಟ್ಟಿ, ಎಸ್ .ಎಸ್ . ಕಿರೇಸೂರ, ಅಜ್ಜಪ್ಪ ಮೊರಬದ, ರಾಚಪ್ಪ ದರಗಾರ, ಈಶ್ವರಗೌಡ ಪಾಟೀಲ, ಭರತ ತಳವಾರ, ವೆಂಕರಡ್ಡಿ ನೀಲರಡ್ಡಿ, ಪಿ.ಡಿ.ಪತ್ತಾರ ಹೊಳೆಬಸಪ್ಪ ಅಕ್ಕಿ, ಎ.ಎಂ.ನದಾಫ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಶ್ರೀನಿವಾಸ ಇನಾಮದಾರ, ವಿನಾಯಕ ಕಮ್ಮಾರ, ವಿಜಯಲಕ್ಷಿತ್ರ್ಮೕ ಕಮ್ಮಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಆರ್ .ಬಿ.ಚಿನಿವಾಲರ, ಬಿ.ಎಂ.ಬೀರನೂರ, ಈಶ್ವರಯ್ಯ ಮಠಪತಿ, ಪ್ರಶಾಂತ ಅಳಗವಾಡಿ ನಿರ್ವಹಿಸಿದರು.
ಫೋಟೊ: 25 ಎನ್ ಆರ್ ಡಿ-2:
ನರಗುಂದ ಪತ್ರಿವನಮಠದ ಗುರು ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು.