(ನಿಧನ) ರಜನಿಕಾಂತ್ ತಂತ್ರಿ 31ಯುಡಿಪಿ 9 ಉಡುಪಿ : ಮಾರ್ಪಳಿ

Contributed by: subramanya.bhat@timesofindia.com|Vijaya Karnataka•
death of rajnikanth tantri a prominent figure in the field at the age of 45 due to health issues
ಉಡುಪಿ : ಮಾರ್ಪಳ್ಳಿ ನಿವಾಸಿ, ಕುಕ್ಕಿಕಟ್ಟೆ ಶಾಲೆಯ ನಿವೃತ್ತ ಶಿಕ್ಷಕ ದಿ.ಶ್ರೀಪತಿ ತಂತ್ರಿ ಅವರ ಪುತ್ರ ರಜನಿಕಾಂತ್ ತಂತ್ರಿ (45) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಸುಬೋಧಿನಿ ಶಾಲೆಯ ನಿವೃತ್ತ ಶಿಕ್ಷಕಿಯಾದ ತಾಯಿ ಪ್ರಫುಲ್ಲಾ, ಸಹೋದರ ಶಶಿಕಾಂತ್ ತಂತ್ರಿ ಇದ್ದಾರೆ.

ರಜನಿಕಾಂತ್ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿಕೊನೆಯುಸಿರೆಳೆದಿದ್ದಾರೆ.
ವೃತ್ತಿಯಲ್ಲಿಮೆಡಿಕಲ್ ರೆಪ್ ಆಗಿದ್ದು, ಸಾಹಿತ್ಯಾಸಕ್ತಿ ಹೊಂದಿದ್ದರು. ಹಲವಾರು ಕವನಗಳು ಜನಮನ ಸೆಳೆದಿದ್ದವು.

(ಫೊಟೊ ಫೈಲ…: 31ಯು ಆರ್ ಎಜೆ)

………………………….

ಓದಲೇ ಬೇಕಾದ ಸುದ್ದಿ