28ಹೆಚ್ ಯು ಎನ್ 02
ಹುಣಸಗಿ ಪಟ್ಟಣದ ಹೊರವಲಯದಲ್ಲಿರುವ ಆಶೀರ್ವಾದ ಗ್ಲೋಬಲ್ ಶಿಕ್ಷಣ ಸಂಸ್ಥೆಯಲ್ಲಿನಡೆದ ಮಾತೃ ವಂದನಾ ಕಾರ್ಯಕ್ರಮದಲ್ಲಿಪುರೋಹಿತ್ ಬಾರ್ಕೂರು ಎನ್ .ಆರ್ .ದಾಮೋದರ ಶರ್ಮ ಮಾತನಾಡಿದರು. ಗಣ್ಯರು, ಶಿಕ್ಷಣ ಸಂಸ್ಥೆಯ
ಅಧ್ಯಕ್ಷರು, ಪದಾಧಿಕಾರಿಗಳು ಇಧಿದ್ದಧಿರು.
ಮಧಿಕ್ಕಧಿಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಧಿಲಿಧಿಸಿ
ವಿಕ ಸುದ್ದಿಲೋಕ ಹುಣಸಗಿ
ಆಶೀರ್ವಾದ ಗ್ಲೋಬಲ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಶಿಧಿಕ್ಷಧಿಣದ ಜಧಿತೆಗೆ ಉತ್ತಮ ಸಂಸ್ಕಾರ ಕಧಿಲಿಧಿಸುಧಿತ್ತಿದೆ ಎಂದು ಪುರೋಹಿತ್ ಬಾರ್ಕೂರು ಎನ್ .ಆರ್ . ದಾಮೋದರ ಶರ್ಮ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಆಶೀರ್ವಾದ ಶಿಕ್ಷಣ ಸಂಸ್ಥೆಯಲ್ಲಿನಡೆದ ಮಾತೃವಂದನಾ ಅಪೂರ್ವ ಕಾರ್ಯಕ್ರಮದಲ್ಲಿವಿಶೇ‚ಷ ಪ್ರವಚನ ನೀಡಿದರು. ವಿದ್ಯಾರ್ಥಿಗಳಲ್ಲಿಸಂಸ್ಕಾರಯುತ ವ್ಯಕ್ತಿತ್ವ ಮೈಗೂಡಿಸುವ, ದೇಶದ ಸಂಸ್ಕೃತಿಯನ್ನು
ಬಿತ್ತರಿಸುವಂತಹ ಕಾರ್ಯಕ್ರಮದ ಮೂಲಕ ಭವ್ಯ ಭಾರತಕ್ಕೆ ಆಶೀರ್ವಾದ ಗ್ಲೋಬಲ್ ವಿದ್ಯಾಸಂಸ್ಥೆ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದರು.
ಗುಳಬಾಳ ರಾಮಲಿಂಗೇಶ್ವರ ಮಠದ ಪೂಜ್ಯರಾದ ಮರಿ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಹೆತ್ತವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ, ಸಾಧನೆಯಿಂದ ಅವರನ್ನು ಪೂಜಿಸಿದರೆ ಮತ್ತು ಹೆತ್ತವರನ್ನು ಎಂದಿಗೂ ನೋಯಿಸದಂತೆ ಬದುಕಿದರೆ ಜೀವನ ಸಾರ್ಥಕವಾಧಿಗ್ತುಧಿತದೆ ಎಂದರು.
ಧಿಇದೇ ಸಂದರ್ಭದಲ್ಲಿಸರಸ್ವತಿ ಭಾಧಿವಧಿಚಿಧಿತ್ರಕ್ಕೆ ಪೂಜೆ ಸಧಿಲ್ಲಿಧಿಸಧಿಲಾಧಿಯಿತು. ಕಾರ್ಯಕ್ರಮವನ್ನು ಹಿರಿಯ ಮುಖಂಡ ನಾಗಣ್ಣ ಸಾಹು ದಂಡಿನ ಉಧಿದ್ಘಾಧಿಟಿಧಿಸಿಧಿದರು. ಅಧ್ಯಕ್ಷತೆಯನ್ನು ಆಶೀರ್ವಾದ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೀರಭದ್ರಗೌಡ ಹೊಸಮನಿ, ಸಿಪಿಐ ರವಿಕುಮಾರ್ ಎಸ್ .ಎನ್ , ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ , ಆಶೀರ್ವಾದ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಬಸವರಾಜ ಎಸ್ .ಎಚ್ , ಮಾತೃವಂದನಾ ಕಾರ್ಯಕ್ರಮ ಸಂಚಾಲಕ ಜ್ಯೋತಿ ಬಿ.ಕೆ ಇಧಿದ್ದರು. ಶಿಕ್ಷಕ ನಾಗನಗೌಡ ಪಾಟೀಲ್ ನಿರೂಪಿಸಿ, ವಂದಿಸಿದರು.

