ವಿರಾಜಪೇಟೆ:
ಜಿಲ್ಲೆಯ ಉತ್ತಮ ಎಸ್ ಡಿಎಂಸಿ ಆಯ್ಕೆಗೆ ಸಂಬಂಧಿಸಿದಂತೆ ಪೆರಾಜೆ ಕುಂದಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಸ್ ಡಿಎಂಸಿ ಎಕ್ಸ್ ಪೋಷರ್ ತಂಡ ಭೇಟಿ ನೀಡಿತು.
ತಂಡದಲ್ಲಿಸರಕಾರಿ ಪ್ರಾಥಮಿಕ ಶಾಲೆ ದಬ್ಬಡ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಂಬು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದುರೆಪಾಯಗಳ ಮುಖ್ಯ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು ಇದ್ದರು.
ಮುಖ್ಯಶಿಕ್ಷಕ ಕುಮಾರ್ ಎನ್ .ಎಸ್ , ಎಸ್ ಡಿಎಂಸಿ ಅಧ್ಯಕ್ಷ ಯತೀಶ್ .ಸಿ.ಎಸ್ , ಸದಸ್ಯರು ಪಾಲ್ಗೊಂಡಿದ್ದರು.
ಪೋಟೋ:ಎಂಡಿಕೆ26ವಿಪಿಟಿ02ಎ:
ಜಿಲ್ಲೆಯ ಉತ್ತಮ ಎಸ್ ಡಿಎಂಸಿ ಆಯ್ಕೆಗೆ ಸಂಬಂಧಿಸಿದಂತೆ ಪೆರಾಜೆ ಕುಂದಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಸ್ ಡಿಎಂಸಿ ಎಕ್ಸ್ ಪೋಷರ್ ತಂಡ ಭೇಟಿ ನೀಡಿತು.