ಸಂಡೂರು-ಸಂಸಧಿದ-ಡಿಜಿಟಲ್ ಗ್ರಂಥಾಲಯ ಉಧಿದ್ಘಾಧಿಟಧಿನೆ

Contributed byverendragoud@gmail.com|Vijaya Karnataka

ಸಂಡೂರು ತಾಲೂಕಿನ ಡಿ.ಅಂತಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಸಂಸದರ ಅನುದಾನದಡಿ ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆಗೊಂಡಿತು. ಬಳ್ಳಾರಿ ಜಿಲ್ಲೆಯ ಎಲ್ಲ ಸರಕಾರಿ ಪ್ರೌಢಶಾಲೆಗಳಲ್ಲೂ ಇಂತಹ ಗ್ರಂಥಾಲಯಗಳು ನಿರ್ಮಾಣವಾಗಲಿವೆ. ಮಕ್ಕಳಿಗೆ ಉತ್ತಮ ಜ್ಞಾನ ಸಂಪಾದನೆಗೆ ಇದು ಸಹಕಾರಿಯಾಗಲಿದೆ. ಶಾಲೆಯ ಅಭಿವೃದ್ಧಿಗೆ ಸಂಸದರು ಶ್ರಮಿಸುತ್ತಿದ್ದಾರೆ.

inauguration of digital library in sandur by state mp

ಸರಕಾರಿ ಪ್ರೌಧಿಢಶಾಲೆಗೆ ಡಿಜಿಟಲ್ ಗ್ರಂಥಾಲಯ ನಿರ್ಮಾಣ

* ಸಂಸದ ಈ.ತುಕಾರಾಮ್ ಹೇಧಿಳಿಧಿಕೆ

ವಿಕ ಸುದ್ದಿಲೋಕ ಸಂಡೂರು

‘ಧಿ‘ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲಸರಕಾರಿ ಪ್ರೌಢಶಾಲೆಗಳಿಗೆ ತಲಾ 7 ಲಕ್ಷ ರೂ. ವೆಚ್ಚದ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ,’ಧಿ’ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ತಾಲೂಕಿನ ತೋರಣಗಲ್ಲುಹೋಬಳಿಯ ಡಿ.ಅಂತಾಪುರ ಸರಕಾರಿ ಶಾಲೆಯಲ್ಲಿ‘ಸಂಸದರ ಅನುದಾನ’ದಲ್ಲಿನಿರ್ಮಿಸಿದ ‘ಡಿಜಿಟಲ್ ಗ್ರಂಥಾಲಯಧಿ’ ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಕಾಂಪೌಂಡ್ ಗೋಡೆ ಎತ್ತರ ಕಡಿಮೆಯಾಗಿದ್ದು, ಇನ್ನಷ್ಟು ಎತ್ತರಿಸಿ ಪುಂಡರ ಕಾಟ ತಪ್ಪಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರಿಗೆ ಪ್ರಧಿತ್ರಿಧಿಕ್ರಿಧಿಯಿಧಿಸಿದ ಸಂಸಧಿದಧಿರು, ಧಿ‘ಧಿ‘ಕಾಂಪೌಂಡ್ ಮೇಲೆ ತಂತಿ ಬೇಲಿ ಹಾಕೋಣ, ಕಾಂಪೌಂಡ್ ಜಂಪ್ ಮಾಡಿದವರಿಗೆ ಮುಳ್ಳು ಚುಚ್ಚಿದರೆ ಸರಿದಾರಿಗೆ ಬರುತ್ತಾರೆ,’ಧಿ’ ಎಂದು ಕಿಚಾಯಿಸಿದರು.

‘ಧಿ‘ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು. ಶಾಲೆಗಳ ಪಠ್ಯದ ಜತೆಗೆ ನಾಡಿನ ಹೆಸರಾಂತ ಕವಿ, ಸಾಹಿತಿಗಳ ಕೃತಿಗಳನ್ನು ಅಧ್ಯಯನ ಮಾಡಲು ಪ್ರೇಧಿರೇಧಿಪಿಧಿಸಧಿಬೇಧಿಕು. ಡಿಜಿಟಲ್ ಗ್ರಂಥಾಲಯದಲ್ಲಿಶಾಲೆಯ ಎಧಿಲ್ಲವಿಷಯಗಳ ಮಾಹಿತಿ ಕ್ರೋಧಿಡೀಕರಣ ಮಾಡಲಾಗಿದ್ದು, ವಿದ್ಯಾರ್ಥಿಗಳು ಬಳಸಿಕೊಂಡು ಉಧಿತ್ತಧಿಮ ಜ್ಞಾನ ಸಂಪಾದನೆ ಮಾಧಿಡಬೇಕು,ಧಿ’’ ಎಂದು ಸಂಸಧಿದಧಿರು ಹೇಧಿಳಿಧಿದಧಿರು.

ಕೆಎಸ್ ಎಂಸಿ ರಾಜ್ಯ ಉಪಾಧ್ಯಕ್ಷ ಎಚ್ .ಲಕ್ಷತ್ರ್ಮಣ ಮಾತನಾಡಿ, ‘ಧಿ‘ಸಂಸದ ತುಕಾರಾಮ್ ಅವರು ಶಾಸಕರಿದ್ದಾಗ 48 ಲಕ್ಷ ರೂ. ವೆಚ್ಚದಲ್ಲಿಶಾಲೆ ನಿರ್ಮಿಸಿಕೊಟ್ಟಿಧಿದ್ದಾಧಿರೆ,ಧಿ’ಧಿ’ ಎಂದು ಸ್ಮರಿಸಿದರು.

ತಾ.ಪಂ.ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್ .ಅಕ್ಕಿ ಅವರನ್ನು ಸನ್ಮಾನಿಸಿದ ಸಂಸದರು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬಧಿರುಧಿವಂತೆ ಶ್ರಮ ವಧಿಹಿಧಿಸಧಿಬೇಧಿಕು ಎಂದು ಸೂಚನೆ ನೀಡಿದರು. ಪಿಡಬ್ಲುಡಿ ಎಇಇ ಮೈಸೂರು ಕೊಟ್ರೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್ .ಕೆ.ವೆಂಕಟೇಶ, ಸಿಡಿಪಿಒ ಪಿ.ನಾಗರಾಜ, ಮುಖ್ಯಶಿಧಿಕ್ಷಧಿಕ ಸಿಮೋಫರ್ ಜಹಾನ್ ಬೇಗಂ, ಎಸ್ಡಿಎಂಸಿ ಅಧ್ಯಕ್ಷ ಟಿ.ಎಚ್ .ಬಸವರಾಜ, ತಾ.ಪಂ.ಮಾಜಿ ಸದಸ್ಯ ಹೊಸಗೇರಪ್ಪ, ಮುಖಂಡರಾದ ತುಮಟಿ ಧಿಶ್ರೀನಿವಾಸ, ರಮೇಶ ಗಡಾದ್ , ಸದಾಶಿವ, ರಾಮಣ್ಣ, ಹೊನ್ನೂರುಸ್ವಾಮಿ, ಮಹಾಂತೇಶ ಸೇರಿ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಇದ್ದರು.

* ಬಿಎಲ್ ವೈ 4 ಎಸ್ಡಿಆರ್ 1:

ಸಂಡೂರಿನ ತೋರಣಗಲ್ಲುಹೋಬಳಿಯ ಡಿ.ಅಂತಾಪುರದ ಸರಕಾರಿ ಪ್ರೌಢಶಾಲೆಯಲ್ಲಿನಿರ್ಮಿಸಿದ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟನೆ ಕಾಧಿರ್ಯಧಿಕ್ರಧಿಮಧಿದಧಿಲ್ಲಿಸಂಸದ ಈ.ತುಕಾರಾಮ್ ಅಧಿವರ ನೇಧಿತೃಧಿತ್ವಧಿದಲ್ಲಿತಾ.ಪಂ.ಇಒ ಮಡಗಿನ ಬಸಪ್ಪ ಹಾಧಿಗೂ ಬಿಇಒ ಡಾ.ಐ.ಆರ್ .ಅಕ್ಕಿ ಅವರನ್ನು ಸನ್ಮಾನಿಸಧಿಲಾಧಿಯಿಧಿತು.