ಜಧಿವಾಧಿಬ್ದಾಧಿರಿಧಿಯಿಂದ ನುಧಿಣುಧಿಚಿಧಿಕೊಧಿಳ್ಳಲು ಕಾಂಗ್ರೆಸ್ ಪ್ರಧಿಯಧಿತ್ನ

Contributed byjagadishjodubeeti@gmail.com|Vijaya Karnataka

ವಿಬಿ-ಜಿ ರಾಮ್‌ ಜಿ ಯೋಜನೆಯನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ. ಗ್ರಾಮೀಣ ಜನರಿಗೆ ಈ ಯೋಜನೆ ಉಪಯೋಗವಾಗಲಿದೆ. ಸಣ್ಣ ರೈತರು, ಕಾರ್ಮಿಕರು, ಬಿಪಿಎಲ್‌ ಫಲಾನುಭವಿಗಳಿಗೆ ಅನುಕೂಲವಾಗಲಿದೆ. 2047ಕ್ಕೆ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಗುರಿ ಇದೆ. 125 ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ. ವೇತನ ಏರಿಸಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ.

machi mand suvin ganapatis views on agricultural development

ಜಧಿವಾಧಿಬ್ದಾಧಿರಿಧಿಯಿಂದ ನುಧಿಣುಧಿಚಿಧಿಕೊಧಿಳ್ಳಲು ಕಾಂಗ್ರೆಸ್ ಪ್ರಧಿಯಧಿತ್ನ

*ವಿಬಿ-ಜಿ ರಾಮ್ ಜಿ ವಿಧಿರೋಧಿಧಿಸಿ ಕಾಧಿಲ್ನಧಿಡಿಗೆ ಜಾಥಾ ಹಾಧಿಸ್ಯಾಧಿಸ್ಪಧಿದ: ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ

ವಿಕ ಸುಧಿದ್ದಿಧಿಲೋಕ ಗೋಣಿಕೊಪ್ಪ

ರಾಜ್ಯ ಸಧಿರಧಿಕಾಧಿರ ಶೇ.40ರಧಿಷ್ಟು ಭಾಗಂಶ ನೀಡಲು ಸಾಧ್ಯವಾಗದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿವಿಬಿ-ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುತ್ತಿದೆ ಎಂದು ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಆರೋಪಿಸಿದಧಿರು.

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ಧಿ‘ಗಾಂಧೀಜಿ ಹೆಸರನ್ನು ತೆಗೆದು ರಾಮನ ಹೆಸರು ನಾಮಕರಣ ಮಾಡಲು ಕೇಂದ್ರ ಸರಧಿಕಾಧಿರ ಮುಂದಾಗಿದೆ ಎಂದು ಕಾಂಗ್ರೆಸ್ ಪಧಿಕ್ಷ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಈ ವಿಚಾರದ ಪರವಾಗಿ ಒಂದು ಸಮುದಾಯದವನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿಮುಂದಾಳತ್ವ ವಹಿಸುತ್ತಿದೆ. ಯೋಜನೆಯನ್ನು ವಿರೋಧಿಸಿ ಕಾಲ್ನಡಿಗೆ ಜಾಥಾ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ವಿಚಾರದಲ್ಲಿಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವುದು ವಿರೋಧದ ನಡೆಯಾಗಿದೆ ಎಂಬುಧಿದು ಪ್ರಜ್ಞಾವಂತ ಜನರಿಗೆ ಪೂರ್ಣ ಅರಿವಿದೆ’’ ಎಂದು ಹೇಳಿದರು.

‘ಧಿ‘ಕೇಂದ್ರ ಸರಧಿಕಾಧಿರ ವಿಬಿ-ಜಿ ರಾಮ್ ಜಿ ಹೊಸ ನಾಮಕರಣದೊಂದಿಗೆ ತರುತ್ತಿರುವ ಯೋಜನೆಯು ಗ್ರಾಮೀಣ ಜನರಿಗೆ ಬಹು ಉಪಯೋಗವಾಗಿದೆ. ಸಣ್ಣ ರೈತರು, ಕಾರ್ಮಿಕರು, ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ಅನುಕೂಲವಾಧಿಗಧಿಲಿದೆ. ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ಈ ದೇಶದ ಮುನ್ನಡೆ ಸಾಧ್ಯ ಎಂಬ ಚಿಂತನಾಪರ ಅಧ್ಯಯನಶೀಲತೆಗೆ ಈ ಯೋಜನೆ ಪೂರಕವಾಗಿ ಮಾರ್ಪಾಡಾಗಿದೆ’’ ಎಂದು ವಿಧಿವಧಿರಿಧಿಸಿಧಿದಧಿರು.

‘ಧಿ‘2047ಕ್ಕೆ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿನಿಲ್ಲಬೇಕೆಂಬ ಗಮನಾರ್ಹ ವಿಚಾರವನ್ನು ಮುಂದಿಟ್ಟು ವಿಕಸಿತ ಭಾರತಕ್ಕೆ ಮುನ್ನುಡಿಯನ್ನು ಯೋಜನೆಯ ಮೂಲಕ ತರುವ ಉದ್ದೇಶವನ್ನು ಹೊಂದಲಾಗಿದೆ. ಈ ಪರಿಷ್ಕೃತ ಯೋಜನೆಯಿಂದ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ60 ದಿನದ ಬಿಡುವು ತೆಗೆದುಕೊಳ್ಳಲು ಸಾಧ್ಯವಿದೆ’’ ಎಂದು ಹೇಧಿಳಿಧಿದಧಿರು.

‘ಧಿ‘ಹಿಂದಿನ ವೇತನಕ್ಕಿಂತ ಶೇಕಡವಾರು ವೇತನ ಏರಿಸಲಾಗಿದೆ. ಗ್ರಾಮಗಳು ಮಾಡಬೇಕಾದ ಕಾಮಗಾರಿಗಳ ಪಟ್ಟಿ, ಫಲಾನುಭವಿಗಳ ಪಟ್ಟಿ, ಸ್ಥಳೀಯ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿಆಯ್ಕೆ ಮಾಡುವ ಮೂಲಕ ಅಂತಿಮ ನಿರ್ಣಯ ತೆಗೆದುಕೊಳ್ಳಲು ಇದರಿಂದ ಸಾಧ್ಯವಿದೆ. ಜಿಪಿಎಸ್ ತಂತ್ರಜ್ಞಾನದಿಂದ ಕಾಮಗಾರಿ ಲೋಪದೋಷ ಆಗದಂತೆ ತಡೆಹಿಡಿಯಲು ಸಾಧ್ಯವಿದೆ. ಜತೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುವುದರಿಂದ ಭ್ರಷ್ಟಾಚಾರಕ್ಕೆ ಇಲ್ಲಿಅವಕಾಶವಿರುವುದಿಲ್ಲ’’ ಎಂದಧಿರು.

ಫೋಟೊ: 04 ಜಿ.ಕೆ.ಎಲ್ 02: ಸುವಿನ್ ಗಣಪತಿ