ಮುನಿರಾಬಾದ್ -ಮೊಬೈಲ್ ವ್ಯಸನದಿಂದ ಆರೋಗ್ಯ ಹಾಳು

Contributed bysomubenni@gmail.com|Vijaya Karnataka

ಮಕ್ಕಳಲ್ಲಿ ಮೊಬೈಲ್ ವ್ಯಸನ ಹೆಚ್ಚಾಗುತ್ತಿದ್ದು, ಅವರನ್ನು ಕ್ರೀಡೆಗಳಲ್ಲಿ ತೊಡಗಿಸುವುದು ಅತ್ಯಗತ್ಯ ಎಂದು ಸಾಹಿತಿ ಸಾವಿತ್ರಿ ಮುಜೂಂದಾರ್ ಹೇಳಿದ್ದಾರೆ. ಗಿಣಿಗೇರಾ ಜ್ಞಾನಭಾರತಿ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಕ್ರೀಡೆಗಳಿಂದ ಮಕ್ಕಳಲ್ಲಿ ಸಾಮರಸ್ಯ, ನಾಯಕತ್ವ ಗುಣ ಹಾಗೂ ದೈಹಿಕ, ಮಾನಸಿಕ ಸಮತೋಲನ ಬೆಳೆಯುತ್ತದೆ ಎಂದರು. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವಂತೆ ಅವರು ಸಲಹೆ ನೀಡಿದರು.

mobile addiction is deteriorating childrens health problems and solutions

ಮೊಬೈಲ್ ವ್ಯಸನದಿಂದ ಆರೋಗ್ಯ ಹಾಳು

* ಸಾಹಿತಿ, ಹೋರಾಟಗಾರ್ತಿ ಸಾವಿತ್ರಿ ಮುಜೂಂದಾರ್ ಹೇಧಿಳಿಧಿಕೆ

ವಿಕ ಸುದ್ದಿಲೋಕ ಮುನಿರಾಬಾದ್

‘ಧಿ‘ಮಕ್ಕಳಲ್ಲಿಮೊಬೈಲ್ ವ್ಯಸನ ಅಧಿಕವಾಗಿದ್ದು, ಮಕ್ಕಳನ್ನು ಕ್ರೀಡೆಗಳಲ್ಲಿತೊಡಗುವಂತೆ ಮಾಡುವುದು ಅತ್ಯಂತ ಅವಶ್ಯ. ಕ್ರೀಡೆಗಳಿಂದ ಪರಸ್ಪರ ಸಾಮರಸ್ಯ ಮನೋಭಾವ ಬೆಳೆಯುತ್ತದೆ,’ಧಿ’ ಎಂದು ಸಾಹಿತಿ, ಹೋರಾಟಗಾರ್ತಿ ಸಾವಿತ್ರಿ ಮುಜೂಂದಾರ್ ಹೇಳಿದರು.

ಸಮೀಪದ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿಇತ್ತೀಚೆಗೆ ನಡೆದ ಶಾಲಾ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

‘ಧಿ‘ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಾಕಷ್ಟು ಅನುಕೂಲಗಳಿಧಿವೆ. ಆದರೆ ಮಕ್ಕಳಿಗೆ ಮೊಬೈಲ್ ನಂತಹ ಉಪಕರಣಗಳ ಬಳಕೆ ಅಗತ್ಯ ಇರುವುದಿಲ್ಲ. ಅಧಿವಧಿರನ್ನು ಮೊಬೈಲ್ ನಿಂದ ದೂರವಿರಿಸಲು ಪಾಲಕರು ಮತ್ತು ಶಿಕ್ಷಕರು ಕ್ರೀಡೆಗಳಲ್ಲಿತೊಡಗಿಸುವುದು ತುಂಬಾ ಒಳ್ಳೆಯ ಕೆಲಸ. ಇದರಿಂದ ಮಕ್ಕಳಲ್ಲಿನಾಯಕತ್ವ ಗುಣ ಹಾಗೂ ದೈಹಿಕ, ಮಾನಸಿಕ ಸಮತೋಲನ ಸಾಧ್ಯವಾಗುತ್ತದೆ,’ಧಿ’ ಎಂದು ಹೇಳಿದರು.

ಮುಖ್ಯಶಿಕ್ಷಕ ಸೋಮಲಿಂಗಪ್ಪ ಬೆಣ್ಣಿ ಮಾತನಾಡಿ, ‘ಧಿ‘ವಿದ್ಯಾರ್ಥಿಗಳಿಗೆ ಕೇವಲ ಅಂಕಗಳು ಮಾತ್ರ ಮುಖ್ಯವಲ್ಲ. ಜತೆಗೆ ದೈಹಿಕ ಸದೃಢತೆ ಕೂಡ ಅತ್ಯಂತ ಅವಶ್ಯಕ. ಎಲ್ಲವಿದ್ಯಾರ್ಥಿಗಳು ಈ ಕ್ರೀಡಾಕೂಟದ ಸದುಪಯೋಗ ಮಾಧಿಡಿಕೊಳ್ಳಬೇಕು,’ಧಿ’ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ನಾಗರಾಜ ಕುರಟ್ಟಿ ಮಾತನಾಡಿ, ‘ಧಿ‘ಪಾಲಕರು ಕೇವಲ ಅಂಕಗಳಿಗೆ ಒತ್ತು ನೀಡುತ್ತಿರುವುದು ಸರಿಯಲ್ಲ. ಮಕ್ಕಳನ್ನು ದೈಹಿಕ ಚಟುವಟಿಕೆಗಳಲ್ಲಿಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು,ಧಿ’ಧಿ’ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಸುರೇಶ ಕೆ. ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ,‘ಧಿ‘ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿದೈಹಿಕ ಶಿಸ್ತು ಮೂಡುತ್ತದೆ. ಪಾಠದ ಧಿಜತೆಗೆ ಆಟಕ್ಕೂ ಮಹತ್ವ ನೀಡಬೇಕು,’ಧಿ’ ಎಂದರು.

ಶಿಕ್ಷಕ ನಾಗಪ್ಪ ಬಂಡಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಮಕ್ಕಳಿಗೆ ನಾಧಿನಾ ಆಟೋಟ ಸ್ಪರ್ಧೆ ಏರ್ಪಡಿಸಲಾಗಿಧಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಲಾಯಿತು. ಕಿರಿಯ ಪ್ರಾಥಮಿಕ ವಿಭಾಗ ಮುಖ್ಯಸ್ಥ ನಿಂಗರಾಜ ಅಂಗಡಿ, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥರಾದ ಶಮ್ಸ್ ಸುಲ್ತಾನಾ, ದೈಹಿಕ ಶಿಕ್ಷಣ ಶಿಕ್ಷಕ ಕಲ್ಲೇಶ ಇಧಿದ್ದಧಿರು.

ಶಿಕ್ಷಕರಾಧಿದ ಸವಿತಾ ಆರ್ ., ಅನಿತಾ ಕೆ., ಐಶ್ವರ್ಯ, ಗವಿಸಿದ್ದಪ್ಪ ಬಾರಕೇರ, ಮಂಜುನಾಥಗೌಡ, ನಾಗರಾಜ ಗುಗ್ರಿ, ಲಕ್ಷ್ಮಿದೇವಿ, ಮಂಜುಳಾ, ಶಶಿಕಲಾ ಕಾರ್ಯಕ್ರಮ ನಿರ್ವಹಿಸಿದರು.

* ಫೋಟೋ *

ಕೆಧಿಪಿಧಿಎಧಿಲ್ 15 ಧಿಎಂಎಧಿನ್ ಧಿಡಿ ಸ್ಫೋಧಿರ್ಟ್ಸ್ 1

ಮುನಿರಾಬಾದ್ ಸಮೀಪದ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿನಡೆದ ವಾರ್ಷಿಕ ಕ್ರೀಡಾಕೂಟದಲ್ಲಿಸಾಹಿತಿ ಸಾವಿತ್ರಿ ಮುಜೂಂದಾರ್ ಮಾತನಾಡಿದರು.

ಕೆಧಿಪಿಧಿಎಧಿಲ್ 15 ಧಿಎಂಎಧಿನ್ ಧಿಡಿ ಸ್ಫೋಧಿರ್ಟ್ಸ್ 2

ಮುನಿರಾಬಾದ್ ಸಮೀಪದ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.

ಕೆಧಿಪಿಧಿಎಧಿಲ್ 15 ಧಿಎಂಎಧಿನ್ ಧಿಡಿ ಸ್ಫೋಧಿರ್ಟ್ಸ್ 3

ಮುನಿರಾಬಾದ್ ಸಮೀಪದ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿನಡೆದ ವಾರ್ಷಿಕ ಕ್ರೀಡಾಕೂಟದಲ್ಲಿಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಸುರೇಶ ಕೆ. ಮಾತನಾಡಿದರು.