ರಾಜಹಂಸ ಬಧಿಸ್ ಧಿನಲ್ಲಿಅಧಿಕ ದರ ವಸೂಲಿ
*ಗ್ಯಾಧಿರಂಟಿಧಿ ಅನುಷ್ಠಾನ ಸಮಿತಿ ಸಧಿದಧಿಸ್ಯರ ಆಧಿರೋಧಿಪಧಿ* ಪ್ರಗತಿ ಪರಿಶೀಲನಾ ಸ»
ವಿ.ಕ.ಸುದ್ದಿಲೋಕ ಸೋಮವಾರಪೇಟೆ
ತಾಧಿಲೂಕು ಗ್ಯಾಧಿರಂಟಿಧಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಜಿ.ಎಂ.ಕಾಂತರಾಜ್ ಅಧ್ಯಕ್ಷತೆಯಲ್ಲಿನಡೆಯಿತು.
ಪಧಿಟ್ಟಧಿಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿನಡೆದ ಸಭೆಯಲ್ಲಿನಿರಂತರವಾಗಿ ಗೈರಾಗುತ್ತಿರುವ ಕೆಎಸ್ ಆರ್ ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕರ ಕಾರ್ಯವೈಖರಿ ವಿರುದ್ಧ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
‘ಧಿ‘ದೂರದ ಬೆಂಗಳೂರಿಗೆ ಸಂಚರಿಸುವ ರಾಜಹಂಸ ಬಸ್ ಗಳಲ್ಲಿದರ ಕಡಿಮೆ ಮಾಡಿ ಜಿಲ್ಲೆಯ ಒಳಗೆ ಸಂಚರಿಸುತ್ತಿರುವ ಏಕೈಕ ರಾಜಹಂಸ ಬಸ್ ನಲ್ಲಿಅಧಿಕ ದರ ವಸೂಲಿ ಮಾಡಧಿಲಾಧಿಗುಧಿತ್ತಿಧಿದೆ. ಮಡಿಕೇರಿಯಿಂದ ಮಾದಾಪುರ ಸೋಮವಾರಪೇಟೆ ಮಾರ್ಗವಾಗಿ ರಾತ್ರಿ 8 ಗಂಟೆಗೆ ತೆರಳುವ ಬಸ್ ನಲ್ಲಿಸೋಮವಾರಪೇಟೆಗೆ 99 ರೂ.ವಸೂಲಿ ಮಾಡಧಿಲಾಧಿಗುಧಿತ್ತಿಧಿದೆ. ಮಡಿಕೇರಿಯಿಂದ ಮಾದಾಪುರ ಮತ್ತು ಸೋಮವಾರಪೇಟೆಗೆ ಎರಡು ಸ್ಟೇಜ್ ಮಾಡಿ ದರ ವಸೂಲಿ ಮಾಡಲಾಧಿಗುಧಿತ್ತಿದೆ. ಮಡಿಕೇರಿಯಿಂದ ಕುಂಬೂರು ಗ್ರಾಮಕ್ಕೆ 99 ರೂ. ಪಾವತಿ ಮಾಡಬೇಕಾಗಿಧಿದೆ. ಇತ್ತೀಚೆಗೆ ಸೋಮವಾರಪೇಟೆಯಿಂದ ಬೆಳಗ್ಗೆ ಮಡಿಕೇರಿಗೆ ತೆರಳವ ಅಶ್ವಮೇಧ ಬಸ್ ನ ನಿರ್ವಾಹಕರು ಪುರುಷ ಪ್ರಯಾಣಿಕರಿಗೆ ಹಣ ಪಡೆದುಕೊಂಡು ಉಚಿತ ಪ್ರಯಾಣದ ಟಿಕೆಟ್ ನೀಡಿದ್ದಾರೆ. ಈ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳವುದು’’ ಎಂದು ಸಮಿತಿ ಸದಸ್ಯರೊಬ್ಬಧಿರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು.
‘ಧಿ‘ಸೋಮವಾರಪೇಟೆ ತಾಲೂಕಿನಲ್ಲಿ1.20 ಲಕ್ಷ ರೂ. ಆದಾಯ ಮೀರಿದ, 3 ಹೆಕ್ಟೇರ್ ಜಮೀನು ಹೊಂದಿರುವವರು, ತೆರಿಗೆ ಪಾವತಿ ಮಾಡುತ್ತಿದ್ದವರು ಸೇರಿದಂತೆ ಒಟ್ಟು 1032 ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ’’ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ಮಾಹಿತಿ ನೀಡಿದರು.
‘ಧಿ‘ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 2025ರ ಸೆಪ್ಟೆಂಬರ್ ತಿಂಗಳವರೆಗೆ ಮಾತ್ರ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಅಕ್ಟೋಬರ್ ನಿಂದ ಜನವರಿ 2026ರವರೆಗೆ ಕಂತು ಬಾಕಿ ಉಳಿದಿದೆ’ಧಿ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುಧೋಳ್ ಸಭೆಗೆ ತಿಳಿಸಿದರು.
‘ಧಿ‘ಸೋಮವಾರಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಫೆ.27ರಂದು ಪಟ್ಟಣದ ಚೆನ್ನಬಸಪ್ಪ ಸಭಾಂಗಣದಲ್ಲಿತಾಲೂಕು ಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ನಡೆಸಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಂದ ಜನರಿಗೆ ದೊರೆತ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು’ಧಿ’ ಎಂದು ಅಧ್ಯಕ್ಷ ಜಿ.ಎಂ.ಕಾಂತರಾಜ್ ಹೇಳಿದರು.
‘ಧಿ‘ಯುವನಿಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉದ್ಯೋಗದ ಕುರಿತು ಮಾಹಿತಿ ನೀಡಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಬೇಕು ಎಂದು ತಾಪಂ ಇಧಿಒ------------ಸಭೆಗೆ ತಿಳಿಸಿದರು.
ಅಧಿಧಿಧಿಕಾಧಿರಿಗೆ ಛೀಧಿಮಾಧಿರಿ
ತಾಪಂ ಇಧಿಒ---------- ಕೆಎಸ್ ಆರ್ ಟಿಸಿ ಸಮಸ್ಯೆ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಸಭೆಯಲ್ಲಿಪಾಲ್ಗೊಂಡಿದ್ದ ಸಂಚಾರಿ ನಿಯಂತ್ರಕರು ಮೊಬೈಲ್ ನಲ್ಲಿವಿಡಿಯೋ ಮಾಡುತ್ತಿದ್ದರು.ಇದರಿಂದ ಕುಪಿತರಾದ ಕಾರ್ಯನಿರ್ವಹಣಾಧಿಕಾರಿ ಛೀಮಾರಿ ಹಾಕಿದರು.ನಂತರ ಸಂಚಾರಿ ನಿಯಂತ್ರಕರು ಕ್ಷಮೆಯಾಚಿಸಿದರು.
ಎಂಡಿಕೆ31ಎಸ್ ಪಿಟಿ3 ಮತ್ತು4: ಸೋಮವಾರಪೇಟೆ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಜಿ.ಎಂ.ಕಾಂತರಾಜ್ ಅಧ್ಯಕ್ಷತೆಯಲ್ಲಿನಡೆಯಿತು. ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

