ಮಧಿಲೆಧಿನಾಧಿಡಿಧಿನಲ್ಲಿಡಧಿಕೋಟ್ ಬಧಿಸ್ ಧಿಗಧಿಳು

Contributed byvinaykudrasthe13@gmail.com|Vijaya Karnataka

ಸಕಲೇಶಪುರ ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಳೆಯ ಬಸ್ಸುಗಳು, ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲದೆ ಜನತೆ ಪರದಾಡುತ್ತಿದ್ದಾರೆ. ಕುಗ್ರಾಮಗಳಿಗೆ ಬಸ್ಸುಗಳೇ ಇಲ್ಲದಂತಾಗಿದೆ. ಬಸ್ ನಿಲ್ದಾಣದಲ್ಲೂ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾಡಾನೆಗಳ ಭೀತಿಯ ನಡುವೆಯೂ ಸಂಜೆ ವೇಳೆ ಸಂಚರಿಸಲು ಬಸ್ಸುಗಳಿಲ್ಲದ ಪರಿಸ್ಥಿತಿ ಇದೆ.

notice madhiledehinadhidhinallidadhikoot badhisdhigadhilu bus services unavailable in villages

ಸಧಿರಣಿ ಲೀಧಿಡ್ ///

ಮಧಿಲೆಧಿನಾಧಿಡಿಧಿನಲ್ಲಿಡಧಿಕೋಟ್ ಬಧಿಸ್ ಧಿಗಧಿಳು

*ಧಿಸಾಧಿರಿಗೆ ಸೇವೆ ಅಧಿವ್ಯಧಿವಧಿಸ್ಥೆಗೆ ಬೇಧಿಸತ್ತ ಜಧಿನಧಿತೆ* ನಿಧಿರ್ವಧಿಹಣೆ ವಂಚಿತ ಬಸ್ ನಿಧಿಲ್ದಾಧಿಣ*ಧಿ ಕುಗ್ರಾಮಗಳಿಗೆ ಬಸ್ ಸೇವೆ ಅಲಭ್ಯ

ವಿನಯ್ ಕೂಡುರಸ್ತೆ ಸಧಿಕಧಿಲೇಧಿಶಧಿಪುಧಿರ

ñಟಿಚಿಥಿಞOಜOಡಿಚಿಣkh13Ãpಚಿಟ.ಛಿsp.

ಪಶ್ಚಿಮ ಘಟ್ಟದ ಮಧಿಡಿಧಿಲಧಿಲ್ಲಿಧಿರುಧಿವ ಸಕಲೇಶಪುರ ತಾಧಿಲೂಧಿಕಿಧಿನ ಸಾರಿಗೆ ಸೇವೆ ಹಾಗೂ ಬಧಿಸ್ ಧಿಗಳ ಅವ್ಯವಸ್ಥೆ ಒಂದೆಧಿಡೆಧಿಯಾಧಿದರೆ, ಪಧಿಟ್ಟಧಿಣಧಿದಧಿಲ್ಲಿಧಿರುಧಿವ ಸಾಧಿರಿಗೆ ಬಸ್ ನಿಧಿಲ್ದಾಧಿಣ ಕೂಧಿಡ ಸೂಕ್ತ ನಿಧಿರ್ವಧಿಹಣೆ ಇಧಿಲ್ಲದೆ ಮಧಿಲೆಧಿನಾಧಿಡಿಧಿನ ಪ್ರಧಿಯಾಧಿಣಿಧಿಕರ ಪಾಡು ಹೇಧಿಳಧಿತೀಧಿರಧಿದಾಧಿಗಿದೆ.

ತಾಲೂಕು ಕೇಂದ್ರ ಸಕಲೇಶಪುರ ಪಟ್ಟಣದಲ್ಲಿಕೆಎಸ್ ಧಿಆಧಿರ್ ಟಿಸಿ ಡಿಪೋ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಸಾರ್ವಜನಿಕರು ಸಧಿರಧಿಕಾಧಿರಿ ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಆಧಿದರೆ ತಾಲೂಕಿನ ಹೆತ್ತೂರು, ಯಸಳೂರು, ಹಾನುಬಾಳು ಹೋಬಳಿ ಗ್ರಾಮೀಣ ಭಾಗಗಳಲ್ಲಿಸರಿಯಾದ ಸಮಯಕ್ಕೆ ಬಸ್ ಇಧಿಲ್ಲಧಿದೆ ಪ್ರಯಾಣಿಕರು ನಿತ್ಯ ಸಮಸ್ಯೆ ಅನುಭವಿಸುವಂತಾಧಿಗಿದೆ.

ಡಕೋಟಾ ಬಸ್ ಗಳು ಓಡಾಟ: ಪಶ್ಚಿಮ ಘಟ್ಟಕ್ಕೆ ಹೊಂದಿಧಿಕೊಂಡಿಧಿರುವ ತಾಧಿಲೂಧಿಕಿಧಿನಲ್ಲಿಸುಸ್ಥಿತಿಯುಳ್ಳ ಬಸ್ ಗಳ ಬಧಿದಧಿಲಾಧಿಗಿ, ಡಕೋಟಾ ಬಸ್ ಧಿಗಳು ಸಂಚಧಿರಿಧಿಸುಧಿತ್ತಿವೆ. ಇವು ಎಲ್ಲೆಂದರಲ್ಲಿಮಾರ್ಗ ಮಧ್ಯೆ ಪ್ರತಿನಿತ್ಯ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರು ಮಾರ್ಗ ಮಧ್ಯೆ ಪರದಾಡುವುದು ಮಾಮೂಲಿಯಾಗಿದೆ.

ಕುಗ್ರಾಮಗಳಿಗೆ ಬಸ್ ಸೇವೆ ಅಲಭ್ಯ: ತಾಲೂಕಿನ ಹಿರದನಹಳ್ಳಿ, ಹೊಸಳ್ಳಿ, ಮರ್ಕಳ್ಳಿ, ಮರ್ಜನಹಳ್ಳಿ, ಚಿನ್ನಳ್ಳಿ , ಜಾತಳ್ಳಿ ಗ್ರಾಮಗಳಿಗೆ ಬೆಳಗ್ಗೆ ಬಸ್ ಬಿಟ್ಟರೆ ರಾತ್ರಿವರೆಗೂ ತಾಲೂಕು ಕೇಂದ್ರಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ. ಇದರಿಂದ ಈ ಭಾಗದ 200ಕ್ಕೂ ಹೆಚ್ಚು ಕುಟುಂಬಗಳ ಸಾವಿರಾರು ಮಂದಿ ತಾಲೂಕು ಕೇಂದ್ರ ತಲುಪಲು ಬಸ್ ಗಾಗಿ 10 ಕಿ.ಧಿಮೀ. ದೂಧಿರಧಿವಿರುವ ಹಿರಿಯೂರು ಕೂಡಿಗೆಗೆ ಆಟೋ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ.

ತಾಲೂಕಿನ ಯಸಳೂರು ಹೋಬಳಿ ಕೇಂದ್ರ ತಲುಪಲು ಬೆಧಿಳಗ್ಗೆ 6.45ಕ್ಕೆ ಏಕೈಕ ಬಸ್ ಬಿಟ್ಟರೆ ಕೂಡುರಸ್ತೆ ಮಾರ್ಗವಾಗಿ ಯಾವುದೇ ಬಸ್ ಸೌಲಭ್ಯವಿಲ್ಲ. ಹೀಧಿಗಾಗಿ ಮಾಗೇರಿ, ಇಜ್ಜನಹಳ್ಳಿ, ಉಚ್ಚಂಗಿ ಗ್ರಾಮಸ್ಥರು ಕೊಡಗಿನ ಶನಿವಾರಸಂತೆ ಕೊಡ್ಲಿಪೇಟೆ ಮೂಲಕ 20 ಕಿ.ಮೀ ಹೆಚ್ಚುವರಿಯಾಗಿ ಪ್ರಯಾಣಿಧಿಸುಧಿವಂತಾಧಿಗಿದೆ.

ಹೊಗೆ ಸೂಧಿಸುವ ಬಸುಗಳು: ತಾಧಿಲೂಕಿಧಿನಲ್ಲಿಒಟ್ಟು 93 ಸಾಧಿರಿಗೆ ಬಸ್ ಗಳು ಪ್ರತಿನಿತ್ಯ ಸಾರ್ವಜನಿಕ ಸೇವೆ ನೀಡುತ್ತಿವೆ. 2024ರಧಿಲ್ಲಿಸರಕಾರ 24 ಹೊಸ ಬಸ್ ಗಳನ್ನು ನೀಡಿದ್ದು, 13 ಅಶ್ವಮೇಧ ಬಸ್ ಧಿಗಧಿಳಿಧಿವೆ. 23 ಬಸ್ ಗಳು ಬೆಂಗಳೂರು-ತಿರುಪತಿ -ಮೈಸೂರು ಸಂಚಧಿರಿಧಿಸುಧಿತ್ತಿದ್ದು, ಉಳಿದ ಹಳೆ ಬಸ್ ಗಳು ಗ್ರಾಮೀಣ ಭಾಗದಲ್ಲಿಸಂಚರಿಸುತ್ತಿವೆ. ಸಧಿರಧಿಕಾಧಿರಿ ನಿಯಮದಂತೆ 12 ಲಕ್ಷ ಕಿ.ಮೀ. ಓಧಿಡಿದ ಬಧಿಸ್ ಧಿಗಧಿಳನ್ನು ಓಧಿಡಿಧಿಸುಧಿವಂತಿಲ್ಲ. ಆಧಿದರೆ ಸಕಲೇಶಪುರ ಘಟಕದಲ್ಲಿರುವ ಬಸ್ ಗಳನ್ನು 18 ರಿಂದ 25 ಲಕ್ಷ ಕಿ.ಮೀ.ಧಿಗಧಿಟ್ಟಲೇ ಓಡಾಡಿಸಲಾಗುತ್ತಿದೆ ಎಂಬ ಆರೋಪ ಸ್ಥಧಿಳೀಧಿಯಧಿರಿಂದ ಕೇಳಿಬಂದಿದೆ.

ಸಕಲೇಶಪುರ ತಾಲೂಕಿನ ಹಲವು ಹಳ್ಳಿಗಳ ಕಡೆಗೆ ಹೋಗುವ ದಾರಿಗಳು ಕಾಡು ಪ್ರದೇಶಗಳ ಮೂಲಕ ಸಾಗುತ್ತವೆ. ಇತ್ತೀಚಿನ ದಿನಗಳಲ್ಲಿಈ ಭಾಗದಲ್ಲಿಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸರಧಿಕಾಧಿರವೇ ಸಂಜೆ 7ರಿಂದ ಬೆಳಗ್ಗೆ 8ರವರೆಗೆ ಹಳ್ಳಿಯ ರಸ್ತೆಗಳಲ್ಲಿಸಂಚರಿಸದಂತೆ ಜಧಿನಧಿತೆಗೆ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲೂಸಧಿಮಧಿರ್ಪಧಿಕಧಿವಾಗಿ ಸಾಧಿರಿಗೆ ಬಸ್ ಸೇವೆ ಸಿಧಿಗದ ಕಾಧಿರಧಿಣ ಸಾರ್ವಜನಿಕರು ಕಾಡಾನೆಗಳ ಭಧಿಯಧಿದಲ್ಲೇ ಕತ್ತಲಲ್ಲಿನಡೆದುಕೊಂಡು ಹೋಗುವ ಸ್ಥಿತಿ ಎಧಿದುಧಿರಾಧಿಗಿದೆ.

ಬಸ್ ನಿಧಿಲ್ದಾಧಿಣಧಿದಲ್ಲಿಅಧಿಶುಧಿಚಿಧಿತ್ವ

ಸಕಲೇಶಪುರ ಪಟ್ಟಣದ ಮಧ್ಯಭಾಗದಲ್ಲಿರುವ ಸಾಧಿರಿಗೆ ಬಸ್ ನಿಲ್ದಾಣ ಅಧಿಶುಧಿಚಿಧಿತ್ವಧಿದಿಂದ ಬಧಿಳಧಿಲುಧಿತ್ತಿದ್ದು, ಪ್ರಯಾಣಿಕರು ಕಿರಿ ಕಿರಿ ಅಧಿನುಧಿಭಧಿವಿಧಿಸುಧಿವಂತಾಧಿಗಿದೆ. ಶೌಚಾಲಯದ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆಯಿಂದ ಅಧಿನೈಧಿರ್ಮಧಿಲ್ಯಧಿದಿಂದ ಕೂಧಿಡಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದ ಹೋಟೆಲ್ ಆಧಿಶ್ರಧಿಯಿಧಿಸುಧಿವಂತಾಧಿಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಅಧಿಳಧಿವಧಿಡಿಧಿಸಿಧಿರುಧಿವ ಸಿಸಿ ಟಿವಿ ಕೆಟ್ಟು ಹೋಗಿದೆ. ಇನ್ನು, ಮಳೆಗಾಲದಧಿಲ್ಲಂತೂ ಬಸ್ ನಿಧಿಲ್ದಾಧಿಣದ ಅಧಿವ್ಯಧಿವಧಿಸ್ಥೆ ಕೇಧಿಳುಧಿವಂತಿಲ್ಲ. ಜೋಧಿರಾಗಿ ಮಳೆ ಸುಧಿರಿಧಿದರೆ ಬಸ್ ನಿಲ್ದಾಣದ ಆಧಿವಧಿರಧಿಣಧಿದಧಿಲ್ಲಿನೀರು ನಿಧಿಲ್ಲುಧಿತ್ತದೆ. ಈ ವೇಳೆ ಪ್ರಧಿಯಾಧಿಣಿಧಿಕರ ಗೋಳು ಹೇಧಿಳಧಿತೀಧಿರದು. ಅಧಿಲ್ಲದೆ, ಧರ್ಮಸ್ಥಳ-ಮಂಗಳೂರು ಮಾಧಿರ್ಗದ ಅಂತರ ಜಿಲ್ಲಾಸಾರಿಗೆ ಬಸ್ ಗಳು ಇದೇ ನಿಲ್ದಾಣದಲ್ಲಿನಿಲ್ಲುವುದರಿಂದ, ಸ್ಥಳೀಯ ಗ್ರಾಮೀಣ ಸಾರಿಗೆ ಬಸ್ ಧಿಗಧಿಳು ರಸ್ತೆ ಪಕ್ಕದಲ್ಲಿನಿಲ್ಲುವುದು ಮಾಮೂಲಿಯಾಗಿದೆ. ಇ

ಚಂಗಡಹಳ್ಳಿಯಿಂದ ಯಸಳೂರು ಗ್ರಾಮ ಹತ್ತಿರವಿದ್ದರೂ, ಬಸ್ ವ್ಯವಸ್ಥೆ ಇಲ್ಲದೆ ಕೊಡಗು ಮೂಲಕ 20 ಕಿ.ಮೀ.ಹೆಚ್ಚುವರಿ ಸಂಚಧಿರಿಧಿಸುಧಿವಂತಾಧಿಗಿಧಿದೆ.

- ಮಧು, ನಾಗನಹಳ್ಳಿ ಗ್ರಾಪಂ ಸದಸ್ಯ

ಚಿನ್ನಹಳ್ಳಿ ಹೊಸಳ್ಳಿ ಮಾರ್ಗವಾಗಿ ಈ ಹಿಂದೆ ನಾಲ್ಕು ಬಸ್ ಗಳಿದ್ದವು. ಇದೀಗ ಬಸ್ ಸೇವೆ ಇಲ್ಲದೆ 50 ಹೆಚ್ಚು ಗ್ರಾಮಗಳಿಗೆ ಸಮಸ್ಯೆಯಾಗಿದೆ.

- ಸುಧಾ, ಮಾರ್ಜನಳ್ಳಿ

ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆ ಆಗಬಾರದೆಂದು ಕೆಲವು ಸಮಯದಲ್ಲಿಬೆಂಗಳೂರು ಮಾಧಿರ್ಗದ ಬಸ್ ಧಿಗಳ ಸೇಧಿವೆಧಿಯನ್ನು ಕಧಿಲ್ಪಿಧಿಸಿಧಿಕೊಧಿಡಧಿಲಾಧಿಗಿಧಿದೆ.

- ಪುಟ್ಟಸ್ವಾಮಿ, ಸಕಲೇಶಪುರ ಕೆಎಸ್ ಧಿಆಧಿರ್ ಟಿಸಿ ಘಟಕದ ವ್ಯವಸ್ಥಾಪಕ.