ಯೂತ್ ಲೀಗ್ ನಿಂದ ರಕ್ತದಾನ ಶಿಬಿರ
Contributed by: crastalp19@gmail.com|Vijaya Karnataka•
ಕಾಸರಗೋಡು : ಮುಸ್ಲಿಂ ಲೀಗ್ ಕಾಸರಗೋಡು ನಗರಸಭೆ ಸಮಿತಿಯಿಂದ ಬ್ಲಡ್ ಕೋರ್ ಕಾಸರಗೋಡು ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿರಕ್ತದಾನ ಶಿಬಿರ ನಡೆಯಿತು.
ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ಕೆ. ಎಂ. ಬಶೀರ್ , ಸಹೀರ್ ಆಸಿಫ್ , ಹಾರಿಸ್ ಬೆದಿರ, ಮೂಸಮ್ಮಿಲ್ ಫಿರ್ದೋಸ್ ನಗರ್ , ಅನಸ್ ಕಂಡತ್ತಿಲ್ , ಸಫ್ವಾನ್ ಅಣಂಗೂರು, ಫಿರೋಸ್ ಅಡ್ಕತ್ತಬೈಲು, ನೌಫಲ್ ತಾಯಲ್ , ಜಲೀಲ್ ಅಣಂಗೂರು ಮತ್ತಿತರರು ನೇತೃತ್ವ ನೀಡಿದರು.ಚಿತ್ರ: 13ಕೆಎಸ್ ಎಲ್ ಶಿಬಿರ- ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು.