ಬೀದರ್ ಪೇಟೆಧಾರಣೆ

Contributed byVijaykumar.belde@timesofindia.com|Vijaya Karnataka
protest against neet question paper leak in bidar organized silver attack
ಬೀದರ್ ಪೇಟೆಧಾರಣೆ

22-7-2026
ಉತ್ಪನ್ನ ಕನಿಷ್ಠ ಗರಿಷ್ಠ

ಹೆಸರು 4057 7238

ಉದ್ದು 7022 8830

ತೊಗರಿ 3011 8525

ಕಡಲೆ 3100 6417

ಬಿಳಿಕಡಲೆ 5656 7272

ಸೋಯಾಬಿನ್ 6051 7411

ಕುಸುಬೆ 1600 5200

ಗೋಧಿ 1600 2200

ಜೋಳ 3000 4500

=======

ಚಿತ್ರ:22ಬಿಡಿಆರ್ 4

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಬೀದರ್ ಸಂಸದ ಸಾಗರ ಖಂಡ್ರೆ ಬುಧವಾರ ಹೊಸದೆಹಲಿ ಸಂಸತ್ ಆವರಣದಲ್ಲಿಪ್ರತಿಭಟನೆ ನಡೆಸಿದರು.

* ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

ಪ್ರಧಾನ್ ರಾಜೀನಾಮೆಗೆ ಆಗ್ರಹ

ವಿಕ ಸುದ್ದಿಲೋಕ ಬೀದರ್

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿ ಪ್ರಹಾರ ಖಂಡಿಸಿ ಹೊಸದಿಲ್ಲಿಯ ಸಂಸತ್ ಭವನದ ಆವರಣದಲ್ಲಿಕಪ್ಪು ಬಟ್ಟೆ ಧರಿಸಿ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಬೀದರ್ ಸಂಸದ ಸಾಗರ ಖಂಡ್ರೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಾಗರ ಖಂಡ್ರೆ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವ ಈ ಗಂಭೀರ ಪ್ರಕರಣಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂರ್ ದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇತರೆ ಸಂಸದರು ಜತೆಗಿದ್ದರು.