ದಾವಣಗೆರೆ ಸುದ್ದಿ ಪಟ್ಟಿ
Contributed by: Vinayaka Naik P|Vijaya Karnataka•
ವಿಶೇಷ ವರದಿ
* ದಾವಣಗೆರೆ: ಅಡಕೆ ಸಿಪ್ಪೆ ಬಳಸಿ ಬರ ಗೆಲ್ಲಿ!(ಎಲ್ ನಿನೋ ಹವಮಾನ ಬದಲಾವಣೆ ಪರಿಸ್ಥಿತಿಗೆ ತಯಾರಾಗಲು ತೋಟಗಾರಿಕೆ ಇಲಾಖೆ ಸೂಚನೆ)
* ದಾವಣಗೆರೆ: ನರಕ ಸದೃಶ್ಯ ಸ್ಥಿತಿಯಲ್ಲಿಹಶಮತ್ ನಗರ!
(10*20ರ ಪುಟ್ಟ ಮನೆಗಳಲ್ಲಿಎರಡು-ಮೂರು ಕುಟುಂಬ ವಾಸ್ತವ್ಯ: ಆಗಾಗ ಕಟ್ಟುವ ಯುಜಿಡಿ, ಬೀದಿ ದೀಪ ಇಲ್ಲದ ಕತ್ತಲಲ್ಲಿಜೀವನ; ಚರಂಡಿಯೇ ಇಲ್ಲ)
ಲೋಕಲ್ ಸುದ್ದಿಗಳು
*ದಾವಣಗೆರೆ: ನೊಳಂಬ ಸಮುದಾಯದ ಮಕ್ಕಳಿಗೆ ಜು.26ರಂದು ಪ್ರತಿಭಾ ಪುರಸ್ಕಾರ ಸಮಾರಂಭ
(ಸುದ್ದಿಗೋಷ್ಠಿಯಲ್ಲಿಜಿಲ್ಲಾನೊಳಂಬ ವೀರಶೈವ ಲಿಂಗಾಯಿತ ಸಂಘದ ಕಾರ್ಯದರ್ಶಿ ಡಾ.ಈ. ವಿರೂಪಾಕ್ಷಪ್ಪ ಮಾಹಿತಿ)
*ದಾವಣಗೆರೆ: ಜು.25 ಮತ್ತು 26ರಂದು ಮೂಲ ಸೋಮನಾಥ ಜ್ಯೀತಿರ್ಲಿಂಗದ ದಿವ್ಯ ದರ್ಶನ
(ಸುದ್ದಿಗೋಷ್ಠಿಯಲ್ಲಿದಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಜಿ.ಎಂ. ಶಿವಕುಮಾರ್ ಮಾಹಿತಿ)
*ದಾವಣಗೆರೆ: ಜು.24ರಂದು ನೂತನ ಶಾಸಕ ಸಮಥ್ ರ್ ಶಾಮನೂರ್ ಗೆ ಸರಕಾರಿ ನೌಕರರ ಸಂಘದಿಂದ ನಮ್ಮೊಲುಮೆಯ ಅಭಿನಂದನಾ ಸಮಾರಂಭ
(ಸುದ್ದಿಗೋಷ್ಠಿಯಲ್ಲಿರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ ಎನ್ . ಒಡೇನಪುರ ಮಾಹಿತಿ)
* ದಾವಣಗೆರೆ: ಸಿಜೆಪಿಯದ್ದು ಕಾಂಗ್ರೆಸ್ ಪ್ರೇರಿತ ನಕಲಿ ಹೋರಟ
(ಸುದ್ದಿಗೋಷ್ಠಿಯಲ್ಲಿಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾಹಿತಿ)