ಶಿಕಾರಿಪುರ ಫೋಟೊ:

Contributed bybasavarajskprnews@gmail.com|Vijaya Karnataka
vijaya karnataka newspaper launch in shikaripura
18 ಎಸ್ ಕೆ ಪಿ 3

ಶಿಕಾರಿಪುರದ ತೇರು ಬೀದಿಯ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿವಿಜಯ ಕರ್ನಾಟಕ ಪತ್ರಿಕೆ ಹಾಗೂ ವಿಕ ವಿದ್ಯಾರ್ಥಿ ಸಂಚಿಕೆಯನ್ನು ಎಚ್ .ಟಿ.ಬಳೆಗಾರ್ ಫೌಂಡೇಶನ್ ನಿಂದ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಫೌಂಡೇಶನ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯಶಿಕ್ಷಕರು, ಶಿಕ್ಷಕ ವರ್ಗ ಉಪಸ್ಥಿತರಿದ್ದರು.
19 ಎಸ್ ಕೆ ಪಿ 4

ಶಿಕಾರಿಪುರದ ಕರ್ನಾಟಕ ಮೌಲಾನ ಆಜಾದ್ ಪಬ್ಲಿಕ್ ಶಾಲೆಯಲ್ಲಿವಿಜಯ ಕರ್ನಾಟಕ ಪತ್ರಿಕೆ ಹಾಗೂ ವಿಕ ವಿದ್ಯಾರ್ಥಿ ಸಂಚಿಕೆಯನ್ನು ದಾನಿ ಆಟೊಮೊಬೈಲ್ ಸಂಘದ ಅಧ್ಯಕ್ಷ ಮುಜ್ಜುಮಿಲ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮುಖ್ಯಶಿಕ್ಷಕರು, ಶಿಕ್ಷಕ ವರ್ಗ ಹಾಜರಿದ್ದರು.