ಮಿಣ್ಯಂ ರಸ್ತೆಯಲ್ಲಿಆನೆ ಪ್ರತ್ಯಕ್ಷ

Contributed byabhilash.gowda7707@gmail.com|Vijaya Karnataka
elephant spotted on minyam road concern among drivers
ವಿಕ ಸುದ್ದಿಲೋಕ ಹನೂರು

ಸತ್ಯಮಂಗಲ ಅರಣ್ಯ ವ್ಯಾಪ್ತಿಯ ಮಿಣ್ಯಂ ರಸ್ತೆಯಲ್ಲಿಆನೆ ಪ್ರತ್ಯಕ್ಷವಾಗಿದ್ದು, ಈ ಮಾರ್ಗದಲ್ಲಿಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿಆತಂಕ ಉಂಟಾಗಿದೆ.
ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿಕಾಡು ಪ್ರಾಣಿಗಳ ಸಂಚಾರ ಸಾಮಾನ್ಯವಾಗಿದ್ದರೂ, ಇತ್ತೀಚಿನ ದಿನಗಳಲ್ಲಿಆನೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಆಗಾಗ್ಗೆ ರಸ್ತೆ ಸಮೀಪ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯು ಈ ಭಾಗದಲ್ಲಿವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಿದ್ದು, ಕಾಡು ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು, ಯಾವುದೇ ರೀತಿಯ ಕಿರಿಕಿರಿ ಉಂಟುಮಾಡದಂತೆ ಮನವಿ ಮಾಡಿದೆ.

ಅಊಓ23ಊಓಖ,02ಪೋಟೊ: 01 ಸತ್ಯಮಂಗಲ ಅರಣ್ಯ ವ್ಯಾಪ್ತಿಯ ಮಿಣ್ಯಂ ರಸ್ತೆಯಲ್ಲಿಆನೆ ಪ್ರತ್ಯಕ್ಷವಾಗಿದ್ದು, ಈ ಮಾರ್ಗದಲ್ಲಿಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿಆತಂಕ ಉಂಟಾಗಿದೆ.