ಕುಷ್ಟಗಿ

Contributed bymandalamari84@gmail.com|Vijaya Karnataka
24th july
ಪದಾಧಿಕಾರಿಗಳ ಪದಗ್ರಹಣ

ಕುಷ್ಟಗಿ: ಪಟ್ಟಣದ ಬಸವ ಭವನದಲ್ಲಿಇನ್ನರ್ ವೀಲ್ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು.
ಅಧ್ಯಕ್ಷೆ ಗೌರಮ್ಮ ಕುಡತಿನಿ ಮಾತನಾಡಿ, ‘‘ಪ್ರತಿಯೊಬ್ಬ ಸದಸ್ಯರ ಸಹಕಾರದಿಂದ ಕ್ಲಬ್ ಬೆಳೆಯಲು ಸಾಧ್ಯವಾಯಿತು,’’ ಎಂದರು.

ಡಾ.ವೇದಾ ಪಾಟೀಲ್ ಮಾತನಾಡಿ, ‘‘ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು. ಗುಣಮಟ್ಟದ ಆಹಾರ ಸೇವನೆ ಮಾಡಬೇಕು,’’ ಎಂದರು.

ಕಾರ್ಯದರ್ಶಿ ಶ್ರೀದೇವಿ ಮಸ್ಕಿಮಠ, ಡಾ. ಪಾರ್ವತಿ ಪಳ್ಳೋಟಿ, ಪ್ರಿಯಾಂಕ ದೊಡ್ಡಬಸವನಗೌಡ ಬಯ್ಯಾಪುರ, ಪ್ರಭಾ ಬಂಗಾರಶೆಟ್ಟರ್ , ಗಿರಿಜಾ ಮಾಲಿ ಪಾಟೀಲ್ , ಶಾರದಾ ಶೆಟ್ಟರ್ , ಕಾವೇರಿ ಕುಂದರಗಿ, ವಂದನಾ ಗೋಗಿ, ಮೇಘಾ ದೇಸಾಯಿ, ಡಾ. ಕುಮುದಾ ಪಲ್ಲೇದ್ ಇದ್ದರು.

ಶೀರ್ಷಿಕೆ 24 ಕೆಎಸ್ ಟಿ ಪಿ04 ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು.