(21 ವೈಜಿಟಿ 1):
ಯರಗಟ್ಟಿಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ತಹಸೀಲ್ದಾರ ಎಂ.ವಿ. ಗುಂಡಪ್ಪಗೋಳ, ಮುಖ್ಯ ಶಿಕ್ಷಕ ಎ.ಎ. ಮಕ್ತುಮನವರ, ಎಸ್ ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ, ಉಪಾಧ್ಯಕ್ಷೆ ಸುನೀತಾ ಹಿರೇಮಠ, ಸಿಆರ್ ಸಿ ವಸಂತ ಬಡಿಗೇರ, ಸಂಪನ್ಮೂಲ ವ್ಯಕ್ತಿ ಎಂ.ಎಂ. ಚೀಲದ, ಶಿವಾನಂದ ಮಿಕಲಿ, ಬಿ.ಎಂ. ಸರದಾರ, ಆರ್ .ಕೆ. ಹುಣಶಿಕಟ್ಟಿ, ಎಸ್ ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

