ದಿನಕ್ಕೊಂದು ಪ್ರೋಮೋ

Contributed byShridevi Ambekallu|Vijaya Karnataka

ಯೋಗದ ಅಂತರಂಗದ ಸ್ಥಿತಿಯ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಚಿಂತನೆಗಳು. ಗಣ್ಯರ ಯೋಗ ಪ್ರೀತಿ, ಕಾಲು ಸೆಳೆತಕ್ಕೆ ಯೋಗಾಸನಗಳ ಮಾಹಿತಿ ನೀಡಲಾಗಿದೆ. ಸಂಗೀತದ ದಿವ್ಯಶಕ್ತಿ, ತಂದೆಯ ಜವಾಬ್ದಾರಿ, ಭರತನಾಟ್ಯದ ಮುದ್ರೆಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ. ಮನೆಯಲ್ಲಿ ಅಶ್ವದ ಚಿತ್ರಗಳ ವಾಸ್ತು, ಪಂಚವಾಯುಗಳ ಶಕ್ತಿ ಹಾಗೂ ಮಹತ್ವದ ಬಗ್ಗೆಯೂ ತಿಳಿಸಲಾಗಿದೆ.

promotion enhancing yoga and lifestyle

(1. ಪು.4 ರ ಚಿತ್ರ)

- ಯೋಗ ಎಂದರೆ ಅಂತರಂಗದ ಸ್ಥಿತಿ ಸ್ವಭಾವ: ಸದ್ಗುರು ಜಗ್ಗಿ ವಾಸುದೇವ್

- ಗಣ್ಯರ ಯೋಗ ಪ್ರೀತಿ: ಸೆಲೆಬ್ರಿಟಿಗಳ ಸ್ಫೂರ್ತಿದಾಯಕ ಕಥನ.

- ಕಾಲು ಸೆಳೆತಕ್ಕೆ ಯೋಗಾಸನ: ಯಾವ ಯೋಗಾಸನ ಮಾಡಬೇಕು?: ಗೋಪಾಲಕೃಷ್ಣ ದೇಲಂಪಾಡಿ

***

(2. ಪು9ರ ಚಿತ್ರ)

- ಸಂಗೀತವೆಂಬ ದಿವ್ಯಶಕ್ತಿ: ಖ್ಯಾತ ಗಾಯಕ ಶಶಿಧರ ಕೋಟೆ ಅವರಿಂದ ಸಂಗೀತದ ಮಹತ್ವ ಸಾರುವ ಬರಹ.

- ಅಪ್ಪನ ವ್ಯಕ್ತಿತ್ವ ಮಕ್ಕಳ ಪ್ರತಿಬಿಂಬ: ಫಾದರ್ಸ್ ಡೇ ಪ್ರಯುಕ್ತ ತಂದೆಯ ಜವಾಬ್ದಾರಿ ನೆನಪಿಸುವ ಚಿಂತನ.

- ನೃತ್ಯದ ಆತ್ಮ ಮುದ್ರೆ: ಭರತನಾಟ್ಯದಲ್ಲಿಬರುವ ಮುದ್ರೆಗಳು ಆರೋಗ್ಯಕ್ಕೆ ಹೇಗೆ ಪೂರಕ?

****

(3. ಪು.11ರ ಚಿತ್ರ)

- ಅಶ್ವದ ಚಿತ್ರಗಳನ್ನು ಮನೆಯ ಗೋಡೆಗಳಲ್ಲಿಬಳಸುವುದರಿಂದ ಶ್ರೀಮಂತಿಕೆ ಒಲಿದು ಬರುವುದೇ? ಎಷ್ಟು ಸಂಖ್ಯೆಯ ಅಶ್ವಗಳನ್ನು ಮನೆ, ಕಚೇರಿಗಳಲ್ಲಿಬಳಸಬೇಕು? ವಾಸ್ತು ಶಾಸ್ತ್ರ ಏನು ಹೇಳುತ್ತದೆ?

- ಪಂಚವಾಯುಗಳ ಶಕ್ತಿ: ಅವುಗಳಿಲ್ಲದೇ ನಮ್ಮ ದೇಹ ಆರೋಗ್ಯದಿಂದ ಕೂಡಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಶರೀರದಲ್ಲಿಅವುಗಳ ಮಹತ್ವ ಏನು?