ಮಹಿಳಾ ದಿನಾಚರಣೆ

Contributed byprakashamailankote@gmail.com|Vijaya Karnataka

ತೋರೋತ್‌ ಎಂಜಾಯ್‌ ಫ್ರೆಂಡ್ಸ್‌ ವನಿತಾ ವೇದಿಕೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು. ಈ ಸಂದರ್ಭದಲ್ಲಿ 75 ವರ್ಷ ವಯಸ್ಸು ತುಂಬಿದ ತಾಯಂದಿರನ್ನು ಗೌರವಿಸಲಾಯಿತು. ವನಿತಾ ವೇದಿಕೆಯ ಅಧ್ಯಕ್ಷೆ ಚಂದ್ರಾವತಿ ಇ.ಆರ್‌. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಧಿಪಾಜ್ಯೋತಿ ಟೀಚರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

international womens day honoring 75 year old mothers in thorath

ತೋರೋತ್ ವನಿತಾ ವೇದಿಕೆಯಿಂದ ಗೌರವ

ಬೇಡಡ್ಕ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತೋರೋತ್ ಎಂಜಾಯ್ ಫ್ರೆಂಡ್ಸ್ ವನಿತಾ ವೇದಿಕೆಯು ಮಹಿಳಾ ಸಭೆಯನ್ನು ಆಯೋಜಿಸಿ 75 ವರ್ಷ ತುಂಬಿದ ತಾಯಂದಿರನ್ನು ಸನ್ಮಾನಿಸಿತು.

ವನಿತಾ ವೇದಿಕೆಯ ಅಧ್ಯಕ್ಷೆ ಚಂದ್ರಾವತಿ ಇ.ಆರ್ . ಅಧ್ಯಕ್ಷತೆಯಲ್ಲಿಕಾರ್ಯಕ್ರಮ ನಡೆಯಿತು. ತಾಲೂಕು ಗ್ರಂಥಾಲಯ ಪರಿಷತ್ ನ ಮಾಜಿ ಕಾರ್ಯಕಾರಿ ಸದಸ್ಯೆ ಕೃಧಿಪಾಜ್ಯೋತಿ ಟೀಚರ್ ಉದ್ಘಾಟಿಸಿದರು. ಶಾರದ ಮಧು, ನಿಶಾ ಕೆ. ಪುದಿಯಪುರ, ರಾಧಾ ಟಿ., ಸರೋಜಿನಿ ಕೆ., ವಿದ್ಯಾಶ್ರೀ, ಮಧು ಬೇಡಡ್ಕ, ಪುರುಷೋತ್ತಮನ್ , ಸುನಿಲ್ ತೋರೋತ್ ಉಪಸ್ಥಿತರಿದ್ದರು. ನಿಶಾ ಬಿ. ಸ್ವಾಗತಿಸಿದಧಿರು. ಸಾವಿತ್ರಿ ಕೆ. ವಂದಿಸಿದರು.

ಚಿತ್ರ.. 10ಎಂಯುತೋರೋತ್