ದೊಧಿಡ್ಡಧಿಬಧಿಸಧಿವೇಧಿಶ್ವರ ಜಾತ್ರೆ ವ್ಯಾಧಿಪಾರಕ್ಕೆ ಗ್ರಧಿಹಣ
ವಿಕ ಸುದ್ದಿಲೋಕ, ಕುರುಗೋಡು (ಕೆ.ವೀರಭದ್ರಗೌಡ ಕುರುಗೋಡು.)
ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಜಾತ್ರೆಯ ಪರಸೆ ಏಳು ದಿನಕ್ಕೆ ಸುಸ್ತು ಹೊಡೆದಿದ್ದು ವ್ಯಾಪಾರ ಮಾಡುವ ಆಸೆ ಹೊತ್ತು ಬಂದ ವ್ಯಾಪಾರಿಗಳಿಗೆ ರಥೋತ್ಸವ ದಿನದಂದ ಚಂದ್ರಗ್ರಹಣದ ಬರೆ ಬಿದ್ದು ನಷ್ಟದ ಹಾದಿಯಲ್ಲಿದ್ದಾರೆ.
ಮೂರು ದಿನ ವ್ಯಾಪಾರ ಅಷ್ಟಕಷ್ಟೇ, ನಾಲ್ಕನೇ ದಿನದಿಂದ ವ್ಯಾಪಾರ ಇಲ್ಲದೆ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವ್ಯಾಪಾರಿಗಳು ನಿರಾಸೆಯ ತೃಪ್ತಿಯಲ್ಲಿತೆರಳಿದರು. 15 ದಿನದಿಂದ ಮೆಣಸಿನಕಾಯಿ ಬೆಲೆ ಕುಸಿತದಿಂದ ರೈತರ ಮುಖದಲ್ಲಿಮಂದಹಾಸವಿಲ್ಲದ ಕಾರಣ ಪ್ರತಿ ವರ್ಷ 10 ದಿನ ನಡೆಯುತ್ತಿದ್ದ ಜಾತ್ರೆಯ ಸೊಗಡಿಗೆ ಗರ ಬಡಿದಿದೆ. ಜಾತ್ರೆ ಹಿಧಿನ್ನೆಲೆ ಪ್ರತಿ ವರ್ಷಕ್ಕಿಂತ ಹೆಚ್ಚು ಅಂಗಡಿ ತೆರೆದಿವೆ. 25 ಮಕ್ಕಳ ಆಟಿಕೆ, 8 ಸಿಹಿ ತಿನಿಸು, 10 ಮಿಠಾಯಿ, 35 ಬಳೆ, ಮಹಿಳೆಯರ ಅಲಂಕಾರ, 11 ಕಬ್ಬಿನ ಹಾಧಿಲು, 8 ಕಲ್ಲಂಗಡಿ, 10 ತಂಪು ಪಾಧಿನೀಧಿಯ, 30 ಅರಿಷಣ- ಕುಂಕುಮ, 12 ಸ್ಟೀಲ್ ಸಾಮಾಗ್ರಿ, ತೆಂಗಿನಕಾಯಿ, ಜೋಕಾಲಿ, ತಿರುಗುಣಿ ಸೇರಿ 180ಕ್ಕೂ ಹೆಚ್ಚು ಅಂಗಡಿಗಳು ತೆರೆದಿವೆ. ಆದರೆ ಕೆಲ ಅಂಗಡಿಯಲ್ಲಿಅಲ್ಪಸ್ವಲ್ಪ ವ್ಯಾಪಾರ ಇನ್ನುಳಿದ ಅಂಗಡಿ ವ್ಯಾಧಿಪಾಧಿರಧಿವಿಧಿಲ್ಲದೇ ಬಿಧಿಕೋ ಎಧಿನ್ನುಧಿತ್ತಿಧಿದ್ದವು.
ವ್ಯಾಪಾರ ನಿರೀಕ್ಷೆ ಹುಸಿ :
ರಥೋತ್ಸವಕ್ಕೆ ರಾಜ್ಯ ಹೊರ ರಾಜ್ಯದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಅಂದೇ ಜನರು ವಸ್ತುಗಳನ್ನು ಖರೀದಿ ಮಾಡಿದಾಗ ಹೆಚ್ಚಿನ ವ್ಯಾಪಾರದಿಂದ ಲಾಭವಾಗುತ್ತಿತ್ತು. ಆದರೆ ರಥೋತ್ಸವ ದಿನದಂದು ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನವೇ ರಥೋತ್ಸವ ಜರುಗಿದ ಹಿನ್ನೆಲೆ ರಥಕ್ಕೆ ಬೇರೆ ಊರಿನಿಂದ ಬಂದ ಭಧಿಕ್ತಧಿರು, ಅವರ ಗ್ರಾಮಗಳಿಗೆ ತೆಧಿರಧಿಳಿಧಿದಧಿರು. ಸ್ಥಧಿಳೀಧಿಯರ ವ್ಯಾಧಿಪಾಧಿರಕ್ಕೆ ಸೀಧಿಮಿಧಿತಧಿವಾಧಿಯಿತು. ಇದರಿಂದ ವ್ಯಾಪಾರಸ್ಥರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ಭಾಗದ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಾರೆ, ಇಳುವರಿ ಕುಸಿತಗೊಂಡಿದ್ದು ಎಕರೆಗೆ 5 ರಿಂದ 10ಕ್ವಿಂಟಲ್ ಮಾತ್ರ ಬಂದಿದೆ. ಆದರಲ್ಲೂಮೆಣಸಿನಕಾಯಿಗೆ ದರ ಕುಸಿತವಾಧಿಗಿ ರೈತರಲ್ಲಿಸಂತಸ ಕಣ್ಮರೆಯಾಗಿದೆ. ಪರಸೆಯಲ್ಲಿಜನರು ಏನೂ ಕೊಳ್ಳದೇ ಹೋಗಿ ಬರುವ ಪರಿಸ್ಥಿತಿಯಾಗಿದೆ. ಈಗಾಗಲೇ 7 ದಿನದಲ್ಲೇ 100ಕ್ಕಿಂತ ಹೆಚ್ಚು ಅಂಗಡಿಗಳು ತೆರವುಗೊಂಡಿವೆ. ಇನ್ನುಳಿದ ಅಂಗಡಿಗಳ ಮಾಲೀಕರು ವ್ಯಾಧಿಪಾರ ಆದಷ್ಟು ಆಗಲಿ ಎಂದು ವ್ಯಾಧಿಪಾರ ಮಾಧಿಡುಧಿತ್ತಿದ್ದಾರೆ.
ಧಿಧಿಧಿಧಿ
*ಜಾತ್ರೆಯಲ್ಲಿವ್ಯಾಪಾರ ಮಾಡಿ ಲಾಭ ಗಳಿಸೋಣ ಎಂದು ನಾಧಿನಾ ತರಹದ ಬಳೆ ಖರೀದಿಸಿ ಜಾತ್ರೆಗೆ ಬಂದಿಧಿದ್ದೇಧಿವು. ಜಾತ್ರೆಗೆ ಜನ ಬಂದರೂ ವ್ಯಾಧಿಪಾರ ಆಧಿಗುಧಿತ್ತಿಲ್ಲ. ಬಳೆ ನೋಡಿ ಇದಕ್ಕೆ ಹಣ ಜಾಸ್ತಿ ಆಯಿತು ಎಂದು ಹಾಗೇ ಹೋಗುತ್ತಾರೆ. ಎರಡು ದಿನ ಮಾತ್ರ ಸ್ವಲ್ಪ ವ್ಯಾಪಾರ ಆಗಿದೆ. ನಂತರದ ದಿನದಿಂದ ವ್ಯಾಪಾರ ಇಲ್ಲದೆ ದಿನದ ಖರ್ಚಿಗೆ ಕಷ್ಟವಾಗಿದೆ.- ಬಳ್ಳಾರಿ ಜಿ.ವೆಂಕಟೇಶ್ , ಬಳೆ ವ್ಯಾಪಾರಿ
ಧಿಧಿಧಿಧಿಧಿಧಿಧಿಧಿ
ರಥದ ದಿನ ಚಂದ್ರಗ್ರಹಣ ಇರುವುದರಿಂದ ಜಾತ್ರೆಗೆ ಬಂದ ಲಕ್ಷಾಂತರ ಜನರು ಸಿಹಿ ತಿನಿಸುಗಳು ಕೊಳ್ಳದೇ ಬೇಗನೆ ಮನೆಗೆ ತೆರಳಿದರು. ಇದರಿಂದ ಹೆಚ್ಚಿನ ಲಾಭ ಪಡೆಯುವ ಆಸೆಯಿಂದ 2 ಲಕ್ಷ ರೂ. ಹಾಕಿ ಸಿಹಿ ತಿನಿಸು ಸಿಧಿದ್ಧತೆ ಮಾಡಿದ್ದೇವು. ಆದರೆ ವ್ಯಾಪಾರ ಇಲ್ಲದೆ, ನಷ್ಟದ ಹಾದಿಗೆ ತಲುಪಿದ್ದೇವೆ. ಸಾಲ ತಂದ ಹಣವನ್ನು ಕಟ್ಟುವುದು ಹೇಗೆ ಎಂಬ ಕೊರಗು ಕಾಡುತ್ತಿದೆ. - ಆದೋನಿ ಷೇಧಿಕ್ಷಾಧಿವಲಿ, ಮಿಠಾಯಿ ಅಂಗಡಿ ವ್ಯಾಪಾರಿ
ಧಿಧಿಧಿಧಿಧಿಧಿಧಿಧಿ
ಪೋಟೋ : ಬಿಎಲ್ ವೈ9ಕೆಜಿಡಿ01 : ಕುರುಗೋಡು ಪಟ್ಟಣದ ದೊಡ್ಡಬಸವೇಶ್ವರ ಜಾತ್ರೆ ಪರಸೆಯಲ್ಲಿಸಿಹಿ ತಿನಿಸು, ಮಿಠಾಯಿ ಅಂಗಡಿಗಳು ಬಿಕೋ ಎಧಿನ್ನುಧಿತ್ತಿವೆ.
ಬಿಎಲ್ ವೈ9ಕೆಜಿಡಿ03 : ಕುರುಗೋಡು ಪಟ್ಟಣದ ದೊಡ್ಡಬಸವೇಶ್ವರ ಜಾತ್ರೆ ಪರಸೆಯಲ್ಲಿಗಿರಾಕಿ ಇಲ್ಲದೆ ಅಂಗಡಿ ಖಾಲಿ ಮಾಡುತ್ತಿರುವುದು.ಚಿತ್ರ:
ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿ

