ನೊಂದಧಿ ಮಧಿಹಿಧಿಳೆಧಿಯಧಿರಿಗೆ ಅಧಿಕ್ಕಧಿಪಡೆ ನೆಧಿರಧಿವು
ಶ್ರೀಕಾಂತ ಅಕ್ಕಿ ಕೊಪ್ಪಳ
ಜಿಧಿಲ್ಲೆಧಿಯಲ್ಲಿಅಕ್ಕ ಪಡೆ ಆಧಿರಂಭದ ಎಧಿರಡು ತಿಂಗಧಿಳಲ್ಲೇ ಮಧಿಹಿಧಿಳೆಧಿಯಧಿರಿಗೆ ನೆಧಿರವು ನೀಧಿಡಧಿಲು ಮುಂದಾಧಿಗಿದೆ.
ಸರಕಾರವು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜ.28 ರಂದು ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿಜಿಲ್ಲೆಯಲ್ಲಿಅಕ್ಕ ಪಡೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿಅಕ್ಕ ಪಡೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಕ್ಕ ಪಡೆಯಲ್ಲಿಇಬ್ಬರು ಮಹಿಳಾ ಪೊಲೀಸರು ಮತ್ತು ನಾಲ್ವರು ಹೋಂಗಾರ್ಡ್ ಇರಲಿದ್ದು, ಸಧಿರದಿ ಪ್ರಧಿಕಾರ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಅಕ್ಕ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹುಡುಗಿಯರನ್ನು ಚುಡಾಯಿಸುವ ಪೋಲಿಗಳಿಗೆ, ಪಿಕ್ ಪಾಕೆಟ್ , ನಾನಾ ಕಧಿಡೆಧಿಗಧಿಳಲ್ಲಿಕಳ್ಳತನ ಮಾಡುವ ಕಳ್ಳರಿಗೆ ಭಯ ಹುಟ್ಟಿಸಿದೆ.
ಯೋಜನೆ ಉದ್ದೇಶ: ದೌರ್ಜನ್ಯ, ಹಿಂಸೆ, ಶೋಷಣೆ, ನಿರ್ಲಕ್ಷತ್ರ್ಯಕ್ಕೆ ಒಳಗಾಗಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಒದಗಿಸುವುದು, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿಅವರ ಸುರಕ್ಷತೆ ಮತ್ತು ಘನತೆ ಕಾಯ್ದುಕೊಳ್ಳುವುದು ಪಡೆಯ ಉಧಿದ್ದೇಧಿಶಧಿವಾಧಿಗಿದೆ. ಕಾನೂನು ಪಾಲನೆ, ಸುರಕ್ಷತಾ ಕ್ರಮಗಳು, ಸಹಾಯವಾಣಿ ಸೇವೆಗಳ ಕುರಿತು ಶಾಲಾ-ಕಾಲೇಜುಗಳಲ್ಲಿಜಾಗೃತಿ ಮೂಡಿಸುವ ಮೂಲಕ ಭಯಮುಕ್ತ ವಾತಾವರಣ ನಿರ್ಮಿಸುವುದು ಅಕ್ಕ ಪಡೆಯ ಯೋಜನೆಯ ಆಶಯವಾಗಿದೆ.
-----------------
ಇಬ್ಬರು ಮಹಿಳೆಯರ ರಕ್ಷಣೆ
ಜಿಲ್ಲಾಕ್ರೀಡಾಂಗಣದ ಬಳಿ ಆಶ್ರಯವಿಲ್ಲದೇ ಬಳಲುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ಫೆ.2ರಂದು ಸಖಿ ಒನ್ ಸ್ಟಾಪ್ ಸೆಂಟರ್ ಗೆ ಸೇಧಿರಿಧಿಸಧಿಲಾಧಿಯಿಧಿತು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿದ್ದ ಮಾನಸಿಕ ಅಸ್ವಸ್ಥೆಯೊಬ್ಬರನ್ನು ಸಿಐಟಿಯು ಸಂಘಟನೆಯ ವರಲಕ್ಷಿತ್ರ್ಮ ಎಂಬುವವರ ಮಾಹಿತಿ ಮೇರೆಗೆ ರಕ್ಷಣೆ ಮಾಡಿ, ಜಿಲ್ಲಾಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸಿ, ಸಖಿ ಒನ್ ಸ್ಟಾಪ್ ಸೆಂಟರ್ ಗೆ ಸೇಧಿರಿಧಿಸಧಿಲಾಯಿತು. ಇದರ ಜತೆಗೆ ಜಿಲ್ಲೆಯಲ್ಲಿಅಕ್ಕ ಪಡೆಯ ತಂಡವು ಶಾಲಾ-ಕಾಲೇಜು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಪ್ರತಿ ವಾರ ಭೇಟಿ ನೀಡಿ, ಲೈಂಗಿಕ ದೌರ್ಜನ್ಯ, ಪೋಕ್ಸೋ, ಮಾದಕ ವಸ್ತುಗಳ ಕುರಿತು ಜಾಧಿಗೃಧಿತಿ ಮೂಧಿಡಿಧಿಸುಧಿತ್ತಿದೆ. ಮಹಿಳೆ, ವಿದ್ಯಾರ್ಥಿಗಳ ಮೇಲೆ ಕಣ್ಣು ಹಾಕುವ ದುಷ್ಕರ್ಮಿಗಳ ಮೇಲೆ ನಿಗಾ ಇರಿಸುವುದು ಮತ್ತು ಸಿಗ್ನಲ್ ಬಳಿ ಮಹಿಳೆ ಮತ್ತು ಮಕ್ಕಳ ಭಿಕ್ಷಾಟನೆ ತಡೆಗಟ್ಟುವ ಕೆಲಸಕ್ಕೆ ಕೈ ಜೋಡಿಸುತ್ತಿದೆ.
ಧಿ
ಕೋಟ್
ಜಿಲ್ಲಾದ್ಯಂತ ಅಕ್ಕಪಡೆ ಗಸ್ತು ತಿರುಗುತ್ತಿದೆ. ಶಾಲಾ-ಕಾಲೇಜು ಸೇರಿ ಎಲ್ಲಬಗೆಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ ಮಾಡಲಾಗುತ್ತಿದೆ. ಅಲ್ಲದೆ, ಕಿರುಕುಳ, ದೌರ್ಜನ್ಯ ಸೇರಿ ಕಾನೂನಿನ ಬಗ್ಗೆ ಸಮರ್ಪಕ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. - ಡಾ.ರಾಮ್ .ಎಲ್ .ಅರಸಿದ್ದಿ, ಎಸ್ಪಿ, ಕೊಪ್ಪಳ
ಧಿ
ಕೋಟ್
ಮಹಿಳೆಯರ ರಕ್ಷಣೆಗೆ ಅಕ್ಕ ಪಡೆ ಬದ್ಧವಾಗಿದೆ. ಹೀಗಾಗಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿಅಕ್ಕ ಪಡೆಯ ತಂಡವನ್ನು ಯಧಿಶಸ್ವಿ ಕೆಧಿಲಸ ಮಾಧಿಡುಧಿತ್ತಿದೆ. ಯಾರಿಗಾದರೂ ಕಿಡಿಗೇಡಿಗಳ ಕೃತ್ಯ ಕಂಡು ಬಂದರೆ ತಕ್ಷಣ ಸಹಾಯವಾಣಿ ಸಂಖ್ಯೆ-1098, 181, 112 ಸಂಖ್ಯೆ ಸಂಪರ್ಕಿಸಬೇಕು. -
ಉಮಾ ಭಾರತಿ, ಮುಖ್ಯಸ್ಥರು, ಅಕ್ಕ ಪಡೆಯ ತಂಡ, ಕೊಪ್ಪಳ
ಧಿ
ಫೋಟೋ: 10ಕೆಪಿಎಲ್ 4
ಕೊಧಿಪ್ಪಳ ಜಿಧಿಲ್ಲೆಯ ಕಾರ್ಯ ನಿರ್ವಹಿಸುತ್ತಿರುವ ಅಕ್ಕ ಪಡೆ ತಂಡದ ಸದಸ್ಯರು.

