ಪೆರ್ಲದ ಶೇಣಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಮಾ. 14ರಂದು ಶನೈಶ್ಚರ ಪೂಜೆ ಜರುಗಲಿದೆ. ಬೆಳಗ್ಗೆ 8.30ಕ್ಕೆ ಗಣಪತಿ ಹವನ, ಬಳಿಕ ಸಾಮೂಹಿಕ ಸಂಕಲ್ಪ ಪ್ರಾರ್ಥನೆ ಮತ್ತು ಶನೈಶ್ಚರ ಪೂಜೆ ಆರಂಭವಾಗಲಿದೆ. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಹಿಳಾ ಭಜನಾ ಮಂಡಳಿಯ ಭಜನೆ, ರಾತ್ರಿ ಸಾಮೂಹಿಕ ಭಜನೆ ಹಾಗೂ ಮಹಾ ಮಂಗಳಾರತಿ ಇರಲಿದೆ.
ಪೆರ್ಲ: ಶೇಣಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿಮಾ. 14ರಂದು ಸಾಮೂಹಿಕ ಶ್ರೀ ಶಧಿನೈಶ್ಚರ ಪೂಜೆ ನಡೆಯಲಿದೆ. ಬೆಳಗ್ಗೆ 8.30ರಿಂದ ಗಣಪತಿ ಹವನ , 9ಕ್ಕೆ ಸಾಮೂಹಿಕ ಸಂಕಲ್ಪ ಪ್ರಾರ್ಥನೆ, ಶ್ರೀ ಶನೈಶ್ಚರ ಪೂಜೆ ಪ್ರಾರಂಭ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಶೇಣಿ ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಭಜನಾ ಮಂಡಳಿಯ ಭಜನೆ, ರಾತ್ರಿ 7ಕ್ಕೆ ಸಾಮೂಹಿಕ ಭಜನೆ, 8.30ಕ್ಕೆ ಮಹಾ ಮಂಗಳಾರತಿ , ಪ್ರಸಾದ ವಿತರಣೆ ನಡೆಯಲಿದೆ.