ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

Contributed byvishnukumar.gener@timesgroup.com|Vijaya Karnataka

ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಅನುಮೋದನೆ ದೊರಕುತ್ತಿಲ್ಲ. ಕಳೆದ ಎರಡೂವರೆ ತಿಂಗಳಲ್ಲಿ 537 ಅಗ್ನಿ ಕರೆಗಳು ದಾಖಲಾಗಿವೆ. ಗೋಡಂಬಿ ಬೆಳೆ ವಿಚಾರ ಸಂಕಿರಣ, ಸೊಸೈಟಿಯಲ್ಲಿ ಅವ್ಯವಹಾರದ ಆರೋಪ, ಸಾಹಿತ್ಯ ಅಕಾಡೆಮಿ ಬಹುಮಾನ ವಿಜೇತರಿಗೆ ಅಭಿನಂದನೆ, ಪಿಡಿಒಗಳ ಸಭೆ, ಶಾಲಾ ಕಾರ್ಯಕ್ರಮಗಳು, ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ, ಮೇವಿನ ಬಣವೆಗೆ ಬೆಂಕಿ, ಬೀಳ್ಕೊಡುಗೆ, ಆಶ್ರಯ ಕಮಿಟಿ ಸಭೆ, ಅಂತರ್ ಕ್ರೀಡಾಕೂಟ, ಮತ್ತು ಬಂಜೆ ನಿವಾರಣೆ ಶಿಬಿರಗಳು ನಡೆದಿವೆ.

water scarcity crisis in chitradurga halt on projects by cm dc

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

*ಚಿತ್ರದುರ್ಗ: ನೀರಾವರಿ ನಿಗಮದ ಹೊಸ ಕಾಮಗಾರಿ ಅನುಮೋದನೆಗೆ ತಡೆ

ಧಿ-ಸಿಎಂ, ಡಿಸಿಎಂ ಅನುಮೋದನೆ ಇಲ್ಲದೇ ಯಾವ ಯೋಜನೆ ಇಲ್ಲ, ರಾಜ್ಯದಲ್ಲಿನೀರಾವರಿ ಯೋಜನೆಗಳಿಗೆ ತೀವ್ರ ಬಿಕ್ಕಟ್ಟು

*ಕಳೆದ ಎರಡೂವರೆ ತಿಂಗಳಲ್ಲಿಯೇ ಜಿಲ್ಲೆಯಲ್ಲಿ537 ಅಗ್ನಿ ಕರೆಗಳು ದಾಖಲು

-ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿಅತಿ ಹೆಚ್ಚು ಪ್ರಕರಣಗಳು, ಹೆಚ್ಚುತ್ತಿರುವ ಬಿಸಿಲಿನ ತಾಪಮಾನ: ಬೆಂಕಿ ಅವಘಡಗಳ ಬಗ್ಗೆ ಎಚ್ಚರ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

*ಚಿತ್ರದುರ್ಗ: ಚಿತ್ರದುರ್ಗದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿಒಂದು ದಿನದ ಜಿಲ್ಲಾ ಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣ

*ಚಿತ್ರದುರ್ಗ: ಕೊಂಡ್ಲಹಳ್ಳಿ ಸೊಸೈಟಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

*ಚಿತ್ರದುರ್ಗ: ಕಟ್ಟೆ ಗೆಳೆಯರ ಬಳಗದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕಲಮರಹಳ್ಳಿ ಮಲ್ಲಿಕಾರ್ಜುನ್ ಹಾಗೂ ಡಾ.ಬಿ.ಎಂ. ಗುರುನಾಥ ಅವರಿಗೆ ಅಭಿನಂದನ ಸಮಾರಂಭ

*ಮೊಳಕಾಲ್ಮುರು: ತಾಪಂ ಸಭಾಂಗಣದಲ್ಲಿತಾಲುಕು ಮಟ್ಟದ ಪಿಡಿಒಗಳ ಸಭೆ

*ಮೊಳಕಾಲ್ಮುರು: ಕೋನಾಗರ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೊಂಡ್ಲಹಳ್ಳಿ ಸರ್ವೋದಯ ಶಾಲೆಗಳಲ್ಲಿಶಾರದಾ ಪೂಜೆ

*ನಾಯಕನಹಟ್ಟಿ: ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ

*ಚಳ್ಳಕೆರೆ: ಗೌರಸಮುದ್ರ ಕಾವಲಿನಲ್ಲಿರೈತನ ಮೇವಿನ ಬಣವೆಗೆ ಬೆಂಕಿ

*ಹೊಸದುರ್ಗ: ಸಾಣೇಹಳ್ಳಿ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

*ಹೊಸದುರ್ಗ: ಪುರಸಭೆಯಲ್ಲಿಆಶ್ರಯ ಕಮಿಟಿ ಸಭೆ

*ಹಿರಿಯೂರು: ನಗರದ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿಅಂರ್ತ ಕ್ರೀಡಾಕೂಟ ಚಾಲನೆ

*ಹಿರಿಯೂರು: ನಗರದ ರಾಘವೇಂದ್ರ ಆಸ್ಪತ್ರೆಯಲ್ಲಿಬಂಜೆ ನಿವಾರಣೆ ಶಿಬಿರ

6. ಲೋಕಲ್ ಕ್ರೈಂ ಸುದ್ದಿ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============