ಬಲ್ಯ ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದೇಯಂಡ ಜಯಂತಿ, ಸದಸ್ಯ ಕೊಟ್ಟಂಗಡ ಅಯ್ಯಪ್ಪ ಮತ್ತು ಪಿಡಿಒ ರಾಜೇಶ್ ಅವರನ್ನು ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರವಾಗಿ ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಿಗೆ, ಗ್ರಾಪಂ ಕಾರ್ಯದರ್ಶಿ ಸುಶೀಲಾ, ಗ್ರಾಮಸ್ಥಧಿರಾದ ಕೊಟ್ಟಂಗಡ ನಾಣಯ್ಯ, ದೇಯಂಡ ಜನನಿ, ಮಾಚಿಮಾಡ ವಾಣಿ, ರಾಮಣ್ಣ, ಆಶಾ ಕಾರ್ಯಕರ್ತೆ ಕಾಂಚನಾ, ಅಂಗನವಾಡಿ ಕಾರ್ಯಕರ್ತೆ ಪದ್ಮಾ, ಸಹಾಯಕಿ ಸೌಮ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೂಚಮಕೇರಿ ಶಾಲೆ ಮುಖ್ಯಶಿಕ್ಷಕ ಎಚ್ .ಎನ್ .ಸುಬ್ರಮಣಿ, ಮುಖ್ಯಶಿಕ್ಷಕಿ ಕೆ.ಪಿ.ಪವಿತ್ರ, ಸಹಶಿಕ್ಷಕ ತಿರುನೆಲ್ಲಿಮಡ ಜೀವನ್ , ಹಸೀನ, ಸುನೋಜಮ್ಮ ಹಾಜರಿದ್ದರು.
ಫೋಟೋ: 17 ಜಿ.ಕೆ.ಎಲ್ 04: ಶಾಲಾ ವತಿಯಿಂದ ಸನ್ಮಾನ.

