ಬೆಂಗಧಿಳೂಧಿರು: ಮುಂದಿನ ಶೈಧಿಕ್ಷಧಿಣಿಕ ವಧಿರ್ಷಧಿದಲ್ಲಿಕೆಲ ಖಾಧಿಸಗಿ ಶಿಧಿಕ್ಷಣ ಸಂಸ್ಥೆಧಿಗಳು ಶಾಲಾ ಶುಧಿಲ್ಕಧಿವನ್ನು ಶೇ. 8ರಿಂದ 12ರಧಿವಧಿರೆಗೆ ಹೆಧಿಚ್ಚಿಧಿಸಲು ನಿಧಿರ್ಧಧಿರಿಧಿಸಿಧಿವೆ. ಸಿಬ್ಬಂದಿ ವೇತನ ಹೆಚ್ಚಳ, ನೀರು, ವಿದ್ಯುತ್ ಶುಲ್ಕ, ವೃತ್ತಿಪರ ತೆರಿಗೆ, ಪಿಎಫ್ , ಇಎಸ್ ಐ ಭರಿಸುವುದು ಹಾಗೂ ಹೊಸ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆದಾಯ ಕುಂಠಿತವಾಗಿರುವುದರಿಂದ ವೆಚ್ಚ ಭರಿಸಲು ಶುಲ್ಕ ಹೆಚ್ಚಳದ ಮೊರೆ ಹೋಗಿವೆ. ಸಾಮಾನ್ಯವಾಗಿ ಪ್ರತಿವರ್ಷ
ಶೇ. 2ರಿಂದ ಶೇ. 4ರವರೆಗೆ ಮಾತ್ರ ಹೆಚ್ಚಳ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆಯುವ ಸುಮಾರು 17,000ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, 4,000 ಶಾಲೆಗಳು ಬೆಂಗಳೂರಿನಲ್ಲೇ ಇವೆ. ಕೆಲವು ಶಾಲೆಗಳು ವರ್ಷಕ್ಕೆ 25,000ರಿಂದ 30,000 ರೂ. ಶುಲ್ಕ ಪಡೆಯುತ್ತಿವೆ. ಶೇ. 10ರಷ್ಟು ಹೆಚ್ಚಳ ಮಾಡಿದರೆ ಪೋಷಕರು 2,500 ರೂ.ನಷ್ಟು ಹೆಚ್ಚು ಶುಲ್ಕ ಭರಿಸಬೇಕಾಗುತ್ತದೆ.

