ಟಾಪ್ ಬಿಟ್

Contributed byshubha.hegde@timesgroup.com|Vijaya Karnataka

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಅವರು ವೇದಿಕೆಯಲ್ಲಿ ಲಿಪ್‌ ಸಿಂಕ್‌ ಮಾಡುವವರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಸೋಮಾರಿತನದ ಕೆಲಸ ಎಂದಿದ್ದಾರೆ. ಇತ್ತೀಚೆಗೆ ನಡೆದ ಪ್ಯಾರಿಸ್‌ ಫ್ಯಾಶನ್‌ ವೀಕ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವಿಶಿಷ್ಟ ಉಡುಗೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಉಡುಗೆ ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮವಾಗಿತ್ತು.

shreya ghoshal criticizes lip sync artists harshly

ಗಾಯಕಿ ಶ್ರೇಯಾ ಘೋಷಾಲ್ ಅವರು ಇತ್ತೀಚೆಗೆ ಪಾಡ್ ಕಾಸ್ಟ್ ವೊಂದರಲ್ಲಿಲಿಪ್ ಸಿಂಕ್ ಮಾಡುವ ಗಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇದಿಕೆಯ ಮೇಲೆ ಹಾಡಿನ ರೆಕಾರ್ಡಿಂಗ್ ಹಾಕಿ ಲಿಪ್ ಸಿಂಕ್ ಮಾಡುವುದು ಅತ್ಯಂತ ಸೋಮಾರಿತನದ ಕೆಲಸ ಎಂದು ಶ್ರೇಯಾ ಹೇಳಿದ್ದಾರೆ.

ಪ್ಯಾರಿಸ್ ಫ್ಯಾಶನ್ ವೀಕ್ 2026 ರಲ್ಲಿಪ್ರಿಯಾಂಕಾ ಚೋಪ್ರಾ ಗಮನ ಸೆಳೆದಿದ್ದಾರೆ. ಅವರ ಲುಕ್ ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಸಮ್ಮಿಶ್ರಣವಾಗಿತ್ತು.

ಬೂದು ಬಣ್ಣದ ಬ್ಲೇಜರ್ , ಮಿನಿಮಲಿಸ್ವ್ ಟಾಪ್ , ಕಲಾತ್ಮಕ ಸ್ಕರ್ಟ್ ಧರಿಸಿದ್ದರು.