ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ 10 ವಿಭಾಗಗಳಿಗೆ ಪ್ರಭಾರಿ ಮತ್ತು ಸಹ ಪ್ರಭಾರಿಗಳನ್ನು ನೇಮಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಮೈಸೂರು: ಸ್ವಾಮಿ ಮರುಳಾಪುರ, ಇ.ಸಿ.ನಿಂಗರಾಜುಗೌಡ
ಮಂಗಳೂರು: ಬಿ.ಬಿ.ಭಾರತೀಶ್ , ಜಯಂತ್ ಕೋಟ್ಯಾನ್
ಶಿವಮೊಗ್ಗ: ಆರ್ .ಕೆ.ಸಿದ್ದರಾಮಣ್ಣ, ಆರ್ .ಡಿ.ಹೆಗಡೆ
ಧಾರವಾಡ: ಜಯತೀರ್ಥ ಕಟ್ಟಿ, ಭೋಜರಾಜ ಕರೂದಿ
ಬೆಳಗಾವಿ: ಸಂಜಯ್ ಪಾಟೀಲ್ , ಬಸವರಾಜ ಯಂಕಂಚಿ
ಕಲಬುರಗಿ: ಅರುಣ್ ಶಹಾಪುರ, ಶರಣಪ್ಪ ತಳವಾರ
ಬಳ್ಳಾರಿ: ಅಮರನಾಥ ಪಾಟೀಲ್ , ಚನ್ನಬಸವನಗೌಡ ಪಾಟೀಲ್
ದಾವಣಗೆರೆ: ಟಿ.ಡಿ.ಮೇಘರಾಜ್ , ಎ.ಮುರಳಿ
ಬೆಂಗಳೂರು ಗ್ರಾಮಾಂತರ: ಬ್ಯಾಟರಂಗೇಗೌಡ, ಎಂ.ಕೆ.ವಾಸುದೇವ
ಬೆಂಗಳೂರು: ಎಸ್ .ಎನ್ .ರಾಜಣ್ಣ, ಚಂದ್ರಶೇಖರ ರಾಜು ಮತ್ತು ಕಿರಣ್ ಬಾಬು

