ಟಿಎಚ್ ಒ ಡಾ.ಭರತ್ ಕುಮಾರ್ ತೋರಣಗಲ್ಲುಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ
ಆಧಿರೋಗ್ಯ ಕೇಂದ್ರಕ್ಕೆ ಮೂಲ ಸೌಧಿಕರ್ಯ
ವಿಕ ಸುದ್ದಿಲೋಕ ಸಂಡೂರು
ತಾಲೂಕಿನ ತೋರಣಗಲ್ಲುನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯ ಕಧಿಲ್ಪಿಧಿಸುಧಿವಂತೆ ಈ ಹಿಂದೆ ಗ್ರಾಮದ ನಾನಾ ಸಂಘಟನೆಗಳು ಹೋರಾಟ ಮಾಡಿದ ಹಿನ್ನೆಲೆ ಟಿಎಚ್ ಒ ಡಾ.ಭರತ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿ, ‘ಧಿ‘ಆಸ್ಪತ್ರೆಯನ್ನು 30 ರಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಈಗಾಧಿಗಲೇ ಸಂಸದರು ಸೂಚಿಸಿದ್ದಾರೆ. ಡಿಎಚ್ ಒ ಅವರ ಜತೆಗೆ ಚರ್ಚಿಸಿ ಮೂಳೆ ತಜ್ಞರ ನೇಮಕ, ಶವಾಗಾರದ ಕೊಠಡಿ ದುರಸ್ತಿ, ಕುಡಿಯುವ ನೀರಿನ, ಹೋರಾಂಗಣದ ದೀಪದ ವ್ಯವಸ್ಥೆ, ವಯಸ್ಸಿನ ದೃಢೀಕರಣ ಮಾಡಲು ಅನುಮತಿ ಪಡೆಯಲಾಗುತ್ತದೆ. ದಿನದ 24 ತಾಸು ಸೇವೆಗೆ ವೈದ್ಯರಿಗೆ ಸೂಚನೆ ನೀಡಲಾಗುವುದು. ಕುರೇಕುಪ್ಪಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಕಾರ್ಯಾರಂಭದವರೆಗೆ ನಮ್ಮ ಕ್ಲಿನಿಕ್ ನ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತದೆ,’ಧಿ’ ಎಂದಧಿರು.
ಆಡಳಿತ ವೈದಾಧಿಕಾರಿ ಗೋಪಾಲ್ ರಾವ್ , ಡಾ.ಸಾದಿಯಾ, ಡಾ.ಮಣಿಕುಮಾರ್ , ಡಾ.ಸುನೀತಾ, ಡಾ.ಭಾಗ್ಯಲಕ್ಷ್ಮಿ, ಡಿಧಿವೈಎಫ್ ಐನ ಎಚ್ .ಸ್ವಾಮಿ, ಲೋಕೇಶ್ , ಅನಿಲ್ , ರಾಧಿಜ್ಯ ಪ್ರಾಂತ ರೈತ ಸಂಘದ ಪಂಪನಗೌಡ, ರಾಜ್ಯ ದೇವದಾಸಿ ವಿಮೋಚನಾ ಸಂಘದ ಎ.ಸ್ವಾಮಿ, ದಲಿತ ಯುವಕರ ಸಂಘದ ನಾಯಕರ ಹೊನ್ನೂರಪ್ಪ, ಕಟ್ಟಡ ಕಾರ್ಮಿಕರ ಸಂಘದ ವಿ.ದೇವಣ್ಣ, ಶಶಿಧರ, ಮಂಜುನಾಥ, ಅನ್ಸಾರಿ, ಹರ್ಷ, ರೇಷ್ಮಾ, ರೂಪಾ, ಹುಲಿಗೆಮ್ಮ, ಮಂಜುಧಿಳಾ, ಪ್ರಶಾಂತ್ , ಮಾಬು, ಸಿದ್ದೇಶ, ಶಿವಕುಮಾರ್ ಇತರರು ಇದ್ದರು.
ಬಿಎಲ್ ವೈ 6 ಎಸ್ಡಿಆರ್ 1:
ಸಂಡೂರಿನ ತೋರಣಗಲ್ಲುಸಮುದಾಯ ಆರೋಗ್ಯ ಕೇಂದ್ರಕ್ಕೆ ಟಿಎಚ್ ಒ ಡಾ.ಭರತ್ ಕುಮಾರ್ ಅವರು ಭೇಟಿ ನೀಡಿ ವೈದ್ಯರು ಮತ್ತು ಸಂಘಟನೆಗಳ ಮುಖಂಡರ ಸಭೆ ನಡೆಸಿದರು.

