ಕುತ್ತಿಕೋಲ್ : ಬಿಜೆಪಿ ರಾಜ್ಯ ಸಮಿತಿಯ ಕರೆಯಂತೆ ಕೇರಳದ ಎಲ್ಲಪಂಚಾಧಿಯಿಧಿತಿಧಿಯಲ್ಲಿನಡೆಸಲಾಗುತ್ತಿರುವ ವಿಧಾನಸಭೆ ಚುನಾವಣಾ ಚಟುವಟಿಕೆಗಳ ಭಾಗವಾಗಿ, ಬಿಜೆಪಿ ಕುತ್ತಿಕೋಲ್ ಪಂ. ಸಮಿತಿಯು ಪುಳುವಿಂಚಿಯಲ್ಲಿಭಿತ್ತಿಚಿತ್ರ ಚಿತ್ರಕಲೆ ನಡೆಸಿ ಚುನಾವಣಾ ಚಟುವಟಿಕೆಗಳನ್ನು ಪ್ರಾರಂಭಿಸಿತು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್ ಉದ್ಘಾಟಿಸಿದರು. ಬಿಜೆಪಿ ಕುತ್ತಿಕೋಲ್ ಪಂ. ಸಮಿತಿಯ ಅಧ್ಯಕ್ಷ ಮಣಿ ಕಾವುಂಗಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕಾರ್ಯದರ್ಶಿ ಮಹೇಶ್ ಗೋಪಾಲ್ ಬಂಡಂಗಾಯಿ, ಮುಳಿಯಾರ್ ಮಂಡಲ ಅಧ್ಯಕ್ಷ ದಿಲೀಪ್ ಪಲ್ಲಂಚಿ, ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಂಡುಕ್ಕಂ, ಸಿಂಧು ಮೋಹನನ್ , ಚಂದ್ರಬಾನು ನಂಬಿಯಾರ್ , ಜನಾರ್ದನನ್ ಪುಲುವಿಂಜಿ, ರಮಣಿ ಆನಕಲ್ಲು, ರವಿ ಕುತ್ತಿಕೋಲ್ ಉಪಸ್ಥಿತರಿದ್ದರು.
ಚಿತ್ರ.. 7ಎಂಯಬಿಜೆಪಿ

