7ಎಸ್ .ಜಿ.ಎನ್ .4
ಪೊಟೋ ಶಿರ್ಷಿಕೆ :
ಬಂಕಾಪುರ ಪಟ್ಟಣದ ಸಿಂಪಿಗಲ್ಲಿಯಲ್ಲಿಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ರತಿ-ಕಾಮ ದೇವರ ಸನ್ನಿದಿಯಲ್ಲಿವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡೆದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಮಧು ಸುಲಾಖೆ, ವಿಠ್ಠಲ್ ಸರ್ವದೆ, ಭಾನುದಾಸ ಸರ್ವದೆ ಚಾಲನೆ ನೀಡಿದರು. ಜ್ಯೋತಿ ತೆಲಕರ್ , ಮುಕ್ತಾಬಾಯಿ ಸರ್ವದೆ, ರಾಣಿ ರಂಪುರೆ, ವಿಜಯಲಕ್ಷ್ಮಿ ತೆಲಕರ್ , ಅರ್ಪಿತಾ ಸುಲಾಖೆ, ಸುಶ್ಮಿತಾ ತೆಲಕರ್ , ಶಾರದಾ ರಂಪುರೆ. ಜ್ಯೋತಿ ಪುಕಾಳೆ. ವರ್ಷಾ ಪುಕಾಳೆ, ಶೀಲಾವತಿ ಮಹೇಂದ್ರಕರ್ , ಅನಿತಾ ಸುಲಾಖೆ, ಲತಾ ರಂಪುರೆ, ದೀಪಾ ತೆಲಕರ್ , ರತ್ನಾಬಾಯಿ ತೆಲಕರ್ ಇದ್ದರು.

