ಮುಳಬಾಗಲು: ಕೆಪಿಎಸ್ ಸಿ ನಡೆಸಿದ 2024 ರಲ್ಲಿಸ್ಪರ್ಧಾತ್ಮಕ ಪರೀಕ್ಷೆಯಲ್ಲಿರಾಜ್ಯದ 23 ಅಭ್ಯರ್ಥಿಗಳು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಅದರಲ್ಲಿತಾಲೂಕಿನ ಕುರುಡುಮಲೆ ಗ್ರಾಮದ ಹಿರಿಯ ವಕೀಲ ಮಂಜುನಾಥ್ ಅವರ ಪುತ್ರಿ ಕೆ.ಎಂ.ಯಶಸ್ವಿನಿ ಆಯ್ಕೆಯಾಗಿದ್ದು ಕೋಲಾರ ಜಿಲ್ಲೆಯಿಂದ ಒಬ್ಬರೇ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ. ಕೆ.ಎಂ ಯಶಸ್ವಿನಿ ಬೆಂಗಳೂರು ವಿಶ್ವವಿದ್ಯಾಲಯ ವಿಶೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
4 ಎಂ.ಬಿ.ಎಲ್ ಪೋಟೋ 3 ಕೆ.ಎಂ ಯಶಸ್ವಿನಿ

