ಸವಣೂರು : ಪಟ್ಟಣದ ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಇತ್ತೀಚೆಗೆ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಿದರು. ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ‘ನ್ಯೂಟ್ರಿಷನ್ ಅಂಡ್ ಹೆಲ್ತ್ ಸ್ಟೇಟಸ್ ಆಫ್ ಮುಸ್ಲಿಂ ವುಮನ್ : ಎ ಸೋಶಿಯಾಲಜಿಕಲ್ ಸ್ಟಡಿ’ ಸಂಶೋಧನಾ ಪ್ರಬಂಧದ ವಿಷಯಕ್ಕೆ ಪಿಎಚ್ ಡಿ ಲಭಿಸಿದೆ. ಸಮಾಜಶಾಸ್ತ್ರ ವಿಭಾಗದ ಪ್ರೊ.ಹನುಮಗೌಡ ಸಿ. ಮಾರ್ಗದರ್ಶನ ನೀಡಿದ್ದಾರೆ.
13ಎಸ್ ವಿಆರ್ 2
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿನಡೆದ ಘಟಿಕೋತ್ಸವದಲ್ಲಿಸವಣೂರು ಪಟ್ಟಣದ ಡಾ.ಸಬಿಹಾಬಾನು ಸಯ್ಯದ್ ಮಕ್ಬೂಲ್ ಅಹಮ್ಮದ್ ಮಿರ್ಚೋಣಿ ಅವರಿಗೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಿದರು.

