ನೇಮಕಾತಿ ರದ್ದತಿಗೆ ಒತ್ತಾಧಿಯ
ವಿಕ ಸುದ್ದಿಧಿಲೋಕ ರಾಯಚೂರು
‘‘ಇಲ್ಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿನಡೆಯುತ್ತಿರುವ ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಯಲ್ಲಿನಿಯಮ ಉಲ್ಲಂಘನೆ ಹಾಗೂ ಭ್ರಷ್ಟಾಧಿಚಾರ ನಡೆದಿದೆ ಎಂಬ ಆರೋಪವಿದ್ದು, ಕೂಡಲೇ ನೇಮಕ ಪ್ರಕ್ರಿಧಿಯೆಧಿ ರದ್ದುಪಡಿಸಬೇಕು,’’ ಎಂದು ರಾಜ್ಯ ನಾಯಕರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ರವಿಕುಮಾರ್ ನಾಯಕ ಒತ್ತಾಯಿಸಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತಧಿನಾಧಿಡಿದ ಅವರು, ‘‘ವಿಶ್ವವಿದ್ಯಾಲಯ ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರನ್ನು ನೇಮಿಸಿಕೊಳ್ಳಲು ಪ್ರಯಧಿತ್ತಿಧಿಸುಧಿತ್ತಿಧಿದೆ. 24 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿಪಾರದರ್ಶಕತೆ ಮಾಯಧಿವಾಗಿದ್ದು, ಸಂದರ್ಶನದ ಅಂಕಗಳನ್ನು ಅಂದೇ ಪ್ರಕಟಿಸಬೇಕೆಂಬ ಸರಕಾರದ ನಿಯಧಿಮಧಿವನ್ನು ಉಲ್ಲಂಘಿಘಿಸಲಾಗಿದೆ. ಕುಲಸಚಿವರು ಮತ್ತು ಕುಲಪತಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ನಿಯಮಬಾಹಿರವಾಗಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದಾರೆ,’’ ಎಂದು ದೂರಿಧಿದಧಿರು.
‘‘ನೇಮಕಾತಿಯಲ್ಲಿಒಳಮೀಸಲು ಜಾರಿಗೊಳಿಸದಿರುವುದು ಮತ್ತು ಪಿಎಚ್ .ಡಿ ಪದವಿ ಇಲ್ಲದವರಿಗೆ ಆದ್ಯತೆ ನೀಡಿರುವುದು ಕಾನೂನು ಬಾಹಿರವಾಗಿದೆ. ಈ ನೇಮಧಿಕಾಧಿತಿಧಿಯಲ್ಲಿಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಸಿಂಡಿಕೇಟ್ ಸದಸ್ಯರು ಕೂಡ ಮೌನವಾಗಿದ್ದು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಅಕ್ರಮ ನೇಮಕಾತಿಯನ್ನು ತಡೆಹಿಡಿಯಬೇಕು ಹಾಗೂ ಲೋಕಾಯುಕ್ತ ತನಿಖೆ ನಡೆಸಬೇಕು. ಒಂದು ವೇಳೆ ನ್ಯಾಯ ಸಿಗದಿದ್ದರೆ ಮುಂಬರುವ ದಿನಗಳಲ್ಲಿಉಗ್ರ ಹೋರಾಟ ನಡೆಸಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.
ಹನುಮೇಶ ನಾಯಕ್ , ಜಾಧಿನ್ಸಧಿನ್ , ಧಿಪ್ರಧಿಭಾಧಿಕಧಿರ, ಧಿಅಂಜಿಧಿಬಾಬು, ಕೆ.ಧಿಶಂಭುಧಿನಾಥ ಇದ್ದಧಿರು.

