*ಚಿತ್ರ:23ಜಿಎಲ್ ಬಿ12*
ನಗರದ ನ್ಯೂ ರಾಘವೇಂದ್ರ ಕಾಲೊನಿಯಲ್ಲಿಅಧಿಕ ಮಾಸ ಪ್ರಯುಕ್ತ ಸತ್ಯಾನಂದ ಪಾರಾಯಣ ಸಂಘದಿಂದ ನಿರಂತರ ಭಾಗವತ ಪ್ರವಚನ ಮೊದಲ ಹಂತ ರಾಘವಚಾರ್ಯ ಮಣೂರ ಅವರ ಮನೆಯಲ್ಲಿಏಳು ದಿನ ಪಂ.ವೆಂಕಣ್ಣಾಚಾರ್ಯ ಪೂಜಾರ ಅವರಿಂದ ಪ್ರವಚನ ಜರುಗಿತು. ರಾಘವಚಾರ್ಯ ಮಣೂರ, ಭಗವಾನರಾವ್ ಕುಲಕರ್ಣಿ, ವಿಜಯಕುಮಾರ್ ಕೀಲಿ, ವಸಂತರಾವ್ , ರಾಮಕೃಷ್ಣ, ದಾಮೋದರಾವ್ , ಲಕ್ಷ್ಮೇಕಾಂತ್ ಕಣದಾಳ, ಶ್ರೀಕಾಂತ್ , ಬದರಿ ಬಾಡಗಿ, ಸುನೀಲ್ ಕುಲಕರ್ಣಿ, ಅನಂತ ಜೋಶಿ, ಅಮೂಲ್ ಬಾಡಗಿ, ರಾಘವೇಂದ್ರ, ರಾಘವೇಂದ್ರ ದೇಸಾಯಿ, ಶ್ರೀನಿವಾಸಚಾರ್ಯ ಜೋಶಿ ಇದ್ದರು.

