-------------------
1. ಚಿತ್ರದಲ್ಲಿರುವುದು ಕನಕಾಚಲ ಲಕ್ಷ್ಮೇ ನರಸಿಂಹ ದೇಗುಲ. ಇದು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
2 ಸುಂದರಕಾಂಡ ಅವಧಿ ಎಷ್ಟು?
3 ಮೈನಾಕನು ಯಾರ ಮಗ?
4 ಅರುಣ ಯಾರು?
5 ವೃದ್ಧ ಸಂಪಾತಿಯ ಮಗ ಯಾರು?
6. ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಏನು?
7. ಶ್ರೀಕೃಷ್ಣನ ಯಾವ ಹೆಸರಿನ ಪತ್ನಿ ಲಕ್ಷ್ಮೇ ದೇವಿಯ ಅವತಾರ ಎಂಬ ನಂಬಿಕೆ ಇದೆ?
8.ಶ್ರೀಕೃಷ್ಣನ ಬಾಲ್ಯಸ್ನೇಹಿತನ ಹೆಸರೇನು?
9.ಭೀಷ್ಮನ ತಾಯಿ ಯಾರು?
10. ಧೃಧಿತಧಿರಾಧಿಷ್ಟ್ರನ ಮಧಿಗಳ ಹೆಧಿಸಧಿರೇಧಿನು?
---
ಉತ್ತರ: 1. ಕೊಪ್ಪಳ 2.ಒಂದು ರಾತ್ರಿಯ ಕಥೆ 3. ಹಿಮವಂತನ ಮಗ 4 ಸೂರ್ಯನ ಸಾರಥಿ 5 ಸುಪಾಶ್ರ್ವ 6. ಸಾಗರದೊಳಗೆ ಹುದುಗಿದ್ದ ಮೈನಾಕ ಪರ್ವತ 7.ರುಕ್ಮಿಣಿ 8.ಸುದಾಮ 9. ಗಂಗಾ 10.ದುಶ್ಯಲಾ

