*ಹಾಸನಾಂಬ ಉತ್ಸವ//ಫೋಟೊ ಕ್ಯಾಫ್ಷನ್
Contributed by: ManjunathaSwamy KS|Vijaya Karnataka•

*ಹಾಸನಾಂಬ ಉತ್ಸವ//ಫೋಟೊ ಕ್ಯಾಫ್ಷನ್
-------------------------ಏಖN09N16,17,18: ಹಾಸನಾಂಬ ದೇವಿಯ ದರ್ಶನ ಪಡೆಯಲು 1 ಸಾವಿರ ರೂ. ಟಿಕೆಟ್ ಪಡೆದು ಗಂಟೆಗಟ್ಟಲೆ ನಿಂತಿರುವ ಭಕ್ತರು .
ಏಖN09N15: ಪಿ.ಜಿ.ಆರ್ .ಸಿಂಧ್ಯಾ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು. ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣ ಹಾಗೂ ಮಾಜಿ ಶಾಸಕ ಎಚ್ .ಎಂ.ವಿಶ್ವನಾಥ್ ಜತೆಯಲ್ಲಿದ್ದರು.
ಏಖN09N13: ಮೈಸೂರು ಅರ್ಜುನ್ ಗುರೂಜಿ ಅವಧೂತರು ಅವರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N14: ಚಿತ್ರ ಹಿರಿಯ ನಟಿ ಪದ್ಮಾವಾಸಂತಿ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N11,12: ಸಚಿವ ಎಚ್ .ಸಿ.ಬಾಲಕೃಷ್ಣ ಹಾಗೂ ಪತ್ನಿ ರಾಧಾ ಬಾಲಕೃಷ್ಣ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N10: ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಕುಟುಂಬ ಸದಸ್ಯರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N09: ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ ಹಾಗೂ ಕುಟುಂಬ ಸದಸ್ಯರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N14: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿತ್ರ್ಮಚೌಧರಿ ಅವರು ಹಾಸನಾಂಬ ದೇವಿಯ ದರ್ಶನ ಪಡೆದರು.
ಏಖN09N04: ಚಿತ್ರ ನಟ ಶ್ರೀರಾಮ್ ಹಾಗೂ ಪತ್ನಿ ಸ್ಫೂರ್ತಿ ಅವರು ಹಾಸನಾಂಬೆ ದೇವಿಯ ದರ್ಶನ ಪಡೆದರು.
ಏಖN09N09: ಮಾಜಿ ಸಚಿವ ಬಿ.ಶಿವರಾಮ್ ಹಾಗೂ ಕುಟುಂಬ ಸದಸ್ಯರು ಹಾಸನಾಂಬ ದೇವಿಯ ದರ್ಶನ ಪಡೆದರು.