* ದಾಳಿಕೋರರು 15 ಸೆಕೆಂಡ್ ಗಳಲ್ಲಿ30 ಸುತ್ತು ಗುಂಡು ಹಾರಿಸಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ* ದಾಳಿ ಬೆನ್ನಲ್ಲೇ ಇಡೀ ಪ್ರದೇಶವನ್ನು ಸುತ್ತುವರಿದ ಭದ್ರತಾ ಪಡೆಗಳು, ಉಗ್ರರಿಗಾಗಿ ತೀವ್ರ ಶೋಧಕಾರ್ಯ ಆರಂಭಿಸಿವೆ
* ದಾಳಿಕೋರರ ಚಲನವಲನ ತಿಳಿಯಲು ಹತ್ತಿರದ ಅಂಗಡಿ-ಮುಂಗಟ್ಟುಗಳ ಸಿಸಿಟಿವಿ ದೃಶ್ಯಾವಳಿ ನೆರವು ಪಡೆಯಲಾಗುತ್ತಿದೆ
ಇತ್ತೀಚಿನ ದಾಳಿಗಳು
* ಜುಲೈ 31ರಂದು ಛತ್ತೀಸ್ ಗಢದ ಇಬ್ಬರು ಕಾರ್ಮಿಕರ ಮೇಲೆ ದಾಳಿ ನಡೆಸಿ ಕೊಂದಿದ್ದ ಉಗ್ರರು
* 2026ರ ಜುಲೈನಲ್ಲಿನೆರೆಯ ಅನಂತ್ ನಾಗ್ ಜಿಲ್ಲೆಯಲ್ಲಿಪೊಲೀಸ್ ಕಾನ್ ಸ್ಟೆಬಲ್ ಮೇಲೆ ದಾಳಿ