ದೀಪಾವಳಿ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ

Contributed by: n.babubhadravathi@gmail.com|Vijaya Karnataka•
special event for diwali tree planting campaign
ದೀಪಾವಳಿ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ

ವಿಕ ಸುದ್ದಿಲೋಕ ಭದ್ರಾವತಿ
ರಾಜ್ಯ ಸರಕಾರಿ ನೌಕರರ ಸಂಘದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಿಂದ ದೀಪಾವಳಿ ಹಬ್ಬಾಚರಣೆ ಪ್ರಯುಕ್ತ ವಿಇಎಸ್ ಶಾಲೆ ಮತ್ತು ಇಂಡಿಯನ್ ಬ್ಯಾಂಕ್ ಆವರಣಗಳಲ್ಲಿವಿದ್ಯಾರ್ಥಿಗಳು ಶಿಕ್ಷಕರು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಬ್ಯಾಂಕ್ ಮ್ಯಾನೇಜರ್ ಪವನ್ ಕುಮಾರ್ ನಾಯಕ್ , ಆರ್ ಡಿಒ ಜಗದೀಶ್ , ನಿತೀಶ್ , ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದಬಸಪ್ಪ, ಆಡಳಿತಾಧಿಕಾರಿ ಡಾ.ಎಸ್ .ಪಿ.ರಾಕೇಶ್ , ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ವಿದ್ಯಾ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು, ಬಿಇಡಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

10ಭದ್ರಾವತಿ2

ಭದ್ರಾವತಿಯಲ್ಲಿಸರಕಾರಿ ನೌಕರರ ಸಂಘದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಮತ್ತು ಇಂಡಿಯನ್ ಬ್ಯಾಂಕ್ ಆವರಣಗಳಲ್ಲಿಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.