ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿನ.15ರಂದು ಜರುಗುವ 14ನೇ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶ್ರೀಧರಮುರಡಿ ಹಿರೇಮಠದಲ್ಲಿಬಸವಲಿಂಗೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ, ತೊಂಡಿಹಾಳ ಗ್ರಾಮದಲ್ಲಿನಡೆಯುವ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕಿನ ಪ್ರತಿಯೊಬ್ಬರೂ ಸಹಕಾರ ಕೊಡಬೇಕು, ಮನೆಯ ಹಬ್ಬದಂತೆ ಕಾರ್ಯಕ್ರಮ ಮಾಡಬೇಕು. ನಾಡು, ನುಡಿ, ಜಲ, ಸಾಹಿತ್ಯ ವಿಚಾರದಲ್ಲಿನಾವುಗಳು ಬದ್ಧರಾಗಬೇಕು, ಕಸಾಪದಿಂದ ಹಮ್ಮಿಕೊಂಡಿದ್ದ ಸಮ್ಮೇಳನಕ್ಕೆ ಪ್ರೋತ್ಸಾಹ ನೀಡುವ ಜತೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಕಸಾಪ ಅಧ್ಯಕ್ಷ ಬಾಲದಂಡಪ್ಪ ತಳವಾರ, ಗೌರವ ಕಾರ್ಯದರ್ಶಿ ಶೇಖರ ಗುರಾಣಿ, ಸಾಹಿತಿ ಬಸವರಾಜ ಬಿನ್ನಾಳ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ,