ಮಂಡ್ಯ : ತಾಲೂಕಿನ ಕೀಲಾರ ಗ್ರಾಮದ ನಿವಾಸಿ, ಕಂಟ್ರಾಕ್ಟರ್ ಲೇಟ್ ಕೆಂಪೇಗೌಡರ ಪತ್ನಿ ಕೆಂಪಮ್ಮ(96) ಅವರು ಮಂಗಳವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಮ್ಮ ಅವರು ಕೀಲಾರ ಗ್ರಾಮದಲ್ಲಿನ ತಮ್ಮ ನಿವಾಸದಲ್ಲೇ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತರಿಗೆ ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಕೆ.ರಾಧಾಕೃಷ್ಣ ಕೀಲಾರ ಸೇರಿದಂತೆ ನಾಲ್ವರು ಪುತ್ರರು, ಒಬ್ಬರು ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ಕೀಲಾರದ ಅವರ ಜಮೀನಿನಲ್ಲಿಮಂಗಳವಾರ ಸಂಜೆ ನೆರವೇರಿತು.ಮಂಡ್ಯ: ಫೋಟೋ ಶೀರ್ಷಿಕೆಗಳು