ಹಾಸನ: ಆಲೂರು ತಾಲೂಕು, ಭೈರಾಪುರ(ಪಾಳ್ಯ) ಗ್ರಾಮದಲ್ಲಿ220 ಎಂ.ವಿ.ಎ 66/11 ಕೆ.ವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮತ್ತು ಹಾಲಿ ಇರುವ 66 ಕೆವಿ ಹಾಸನ-ಸಕಲೇಶಪುರ ಡಿ.ಸಿ ಪ್ರಸರಣ ಮಾರ್ಗದಲ್ಲಿಕಾಮಗಾರಿ ನಿರ್ವಹಿಸುವ ಕಾರಣ ನ.19 ಹಾಗೂ 20 ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಯೋಜನೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.